Showing posts with label ಸದ್ಗುಣ ಪರಿಪೂರ್ಣ ಭುಜಗ ಶಯನನೇ shrinivasa. Show all posts
Showing posts with label ಸದ್ಗುಣ ಪರಿಪೂರ್ಣ ಭುಜಗ ಶಯನನೇ shrinivasa. Show all posts

Sunday, 26 September 2021

ಸದ್ಗುಣ ಪರಿಪೂರ್ಣ ಭುಜಗ ಶಯನನೇ ankita shrinivasa


ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)

ಭಾಷೆ (Language): ಕನ್ನಡ


ಪಲ್ಲವಿ


ಸದ್ಗುಣ ಪರಿಪೂರ್ಣ ಭುಜಗ ಶಯನನೇ

ಸಾಧ್ವಿಯಾಗಿರುವೆ ಕಮಲನಯನನೇ


ಅನುಪಲ್ಲವಿ


ವೇದಮಂತ್ರ ಪರಿಪಾಲಿಸಿದ ದೇವ

ಖೇತ ವಿವ ರಾಜರ ಬಲಮುರಿದೆ


ಚರಣ


ಮಾನವ ಲೀಲೆಯ ತಾಳಿದೆ ಶ್ರೀಹರಿ

ಮಾನವ ಧರ್ಮವ ತಿಳಿಸಿದೆ ಗಿರಿಧಾರಿ


ಮಾನವ ಜನ್ಮವ ಪಾರಗಾಣಿಸಿದೆ

ವಿಶ್ವಂಬರನೇ ಶ್ರೀನಿವಾಸ ವಂದ್ಯ

***


Composer: V.Shrinivasa Rao.

Language:


pallavi


sadguNa paripUrNa bhujaga shayananE sAdhviyAgiruvE kamala nayananE


anupallavi


vEdamantra paripAlisida dEva khEta vIvarAjara balamuride


caraNam


mAnava lIleya tALide shrIhari mAnava dharmava tiLiside giridhAri

mAnava janmava pAragANiside vishvambaranE shrInivAsa vandya

***