Showing posts with label ಏಳು ಮಾರುತಿ ಎಂದೆಬ್ಬಿಸಿದಳಂಜನೆಯು ಶ್ರೀರಾಮರ ಸೇ[ವೆ]ಗೆ ಹೊತ್ತಾಯಿತೇಳೆಂದು hayavadana. Show all posts
Showing posts with label ಏಳು ಮಾರುತಿ ಎಂದೆಬ್ಬಿಸಿದಳಂಜನೆಯು ಶ್ರೀರಾಮರ ಸೇ[ವೆ]ಗೆ ಹೊತ್ತಾಯಿತೇಳೆಂದು hayavadana. Show all posts

Wednesday, 1 September 2021

ಏಳು ಮಾರುತಿ ಎಂದೆಬ್ಬಿಸಿದಳಂಜನೆಯು ಶ್ರೀರಾಮರ ಸೇ[ವೆ]ಗೆ ಹೊತ್ತಾಯಿತೇಳೆಂದು ankita hayavadana

 ..

ಏಳು ಮಾರುತಿ ಎಂದೆಬ್ಬಿಸಿದಳಂಜನೆಯು ಪ.


ಶ್ರೀರಾಮರ ಸೇ[ವೆ]ಗೆ ಹೊತ್ತಾಯಿತೇಳೆಂದು ಅ.ಪ.


ಸೇತುವೆಯ ಕಟ್ಟಬೇಕು ಸಮುದ್ರವನೆ ದಾಟಬೇಕುಸೀತೆಗುಂಗುರವನ್ನು ಕೊಡಲಿಬೇಕುಪಾತಕಿ ರಾವಣನ ವನವ ಕೀಳಬೇಕುಸೀತೆಯನು ರಾಮರಿಗೆ ಒಪ್ಪಿಸಲಿಬೇಕು 1


ನಿಂತು ಮಾಡಲಿಬೇಕು ಅಜ್ಞಾತವಾಸವನುಅಂತು ಕೀಚಕರನ್ನ ಸವುರಬೇಕುಕಂತುಪಿತನಾಜ್ಞದಿಂ ಕೊಲ್ಲಬೇಕು ಕೌರವರಕುಂತಿ ಸುತನು ಎಂದೆನಿಸಬೇಕಯ್ಯ 2


ಮಧ್ವರಾಯರು ಎಂದು ಪ್ರಸಿದ್ಧರಾಗಲಿ ಬೇಕುಅದ್ವೈತಮತವನು ಗೆದ್ದು ಮುರಿಯಲಿ ಬೇಕುಶುದ್ಧಮಾಡಲಿ ಬೇಕು ಸಕಲ ಶಾಸ್ತ್ರಗಳನೆಲ್ಲಮುದ್ದು ಹಯವದನನ ದಾಸನೆನಿಸಬೇಕು 3

***

ಏಳು ಮಾರುತಿ ಎಂದೆಬ್ಬಿಸಿದಳಂಜನೆಯು || PA ||

ಶ್ರೀರಾಮರ ಸೇವೆಗೆ ಹೊತ್ತಾಯಿತೇಳೆಂದು || a pa||


ಸೇತುವೆಯ ಕಟ್ಟಬೇಕು ಸಮುದ್ರವನೆ ದಾಟಬೇಕು

ಸೀತೆಗುಂಗುರವನ್ನು ಕೊಡಲಿಬೇಕು

ಪಾತಕಿ ರಾವಣನ ವನವ ಕೀಳಬೇಕು

ಸೀತೆಯನು ರಾಮರಿಗೆ ಒಪ್ಪಿಸಲಿಬೇಕು || 1 ||


ನಿಂತು ಮಾಡಲಿಬೇಕು ಅಜ್ಞಾತವಾಸವನು

ಅಂತು ಕೀಚಕರನ್ನ ಸವುರಬೇಕು

ಕಂತುಪಿತನಾಜ್ಜದಿಂ ಕೊಲ್ಲಬೇಕು ಕೌರವರ

ಕುಂತಿ ಸುತನು ಎಂದೆನಿಸಬೇಕಯ್ಯ || 2 ||


ಮಧ್ವರಾಯರು ಎಂದು ಪ್ರಸಿದ್ಧರಾಗಲಿ ಬೇಕು

ಅದೈತಮತವನು ಗೆದ್ದು ಮುರಿಯಲಿ ಬೇಕು

ಶುದ್ಧಮಾಡಲಿ ಬೇಕು ಸಕಲ ಶಾಸ್ತ್ರಗಳನೆಲ್ಲ

ಮುದ್ದು ಹಯವದನನ ದಾಸನೆನಿಸಬೇಕು || 3 ||

***

Ēḷu māruti endebbisidaḷan̄janeyu || PA ||


śrīrāmara sēvege hottāyitēḷendu || a pa||


sētuveya kaṭṭabēku samudravane dāṭabēku sīteguṅguravannu koḍalibēku pātaki rāvaṇana vanava kīḷabēku sīteyanu rāmarige oppisalibēku || 1 ||


nintu māḍalibēku ajñātavāsavanu antu kīcakaranna savurabēku kantupitanājjadiṁ kollabēku kauravara kunti sutanu endenisabēkayya || 2 ||


madhvarāyaru endu prasid’dharāgali bēku adaitamatavanu geddu muriyali bēku śud’dhamāḍali bēku sakala śāstragaḷanella muddu hayavadanana dāsanenisabēku || 3 ||


Plain English


Elu maruti endebbisidalanjaneyu || PA ||


sriramara sevege hottayitelendu || a pa||


setuveya kattabeku samudravane databeku sitegunguravannu kodalibeku pataki ravanana vanava kilabeku siteyanu ramarige oppisalibeku || 1 ||


nintu madalibeku ajnatavasavanu antu kicakaranna savurabeku kantupitanajjadim kollabeku kauravara kunti sutanu endenisabekayya || 2 ||


madhvarayaru endu prasid’dharagali beku adaitamatavanu geddu muriyali beku sud’dhamadali beku sakala sastragalanella muddu hayavadanana dasanenisabeku || 3 ||

***


pallavi


ELu mAruti endebbisidaLanjaneyu


anupallavi


shrIrAmara sEvege hottAyitELendu


caraNam 1


sEtuveya kaTTabEku samudravane dATabEku sIteguMgurava koDalubEku

pAtaki rAvaNana vanava kILabEku sIteyanu rAmarige oppisalibEku


caraNam 2


nintu mADalibEku aj~jAtavAsavanu antu kIcakaranna savurabEku

kantupitanAj~jadim kollabEku kauravara kuntisutanu endenisabEkayya


caraNam 3


madhvarAyaru endu prasiddharAgalu bEku advaitamatavanu geddu muriyalu bEku

shuddha mADalu bEku sakara shAstragaLa muddu hayavadanana dAsanenisabEku

***