Showing posts with label ಮಂಗಲಂ ಮುಚಕುಂದ ವರದ ಹರಿಗೆಮಂಗಲಂ bhupati vittala. Show all posts
Showing posts with label ಮಂಗಲಂ ಮುಚಕುಂದ ವರದ ಹರಿಗೆಮಂಗಲಂ bhupati vittala. Show all posts

Thursday, 5 August 2021

ಮಂಗಲಂ ಮುಚಕುಂದ ವರದ ಹರಿಗೆಮಂಗಲಂ ankita bhupati vittala

..

kruti by bhupati vittalaru ( kakhandaki Ramacharyaru) 


ಮಂಗಲಂ ಮುಚಕುಂದ ವರದ ಹರಿಗೆಮಂಗಲಂ ಪ್ರಲ್ಹಾದ ವರದ ನರಹರಿಗೆ ಪ


ಮಂಗಲಂ ಮಾಧವಗೆ ವಂಗಲಂ ಶ್ರೀಧರಗೆಮಂಗಲಂ ಗಿರಿಧರ ಕಾವೇರಿರಂಗನಿಗೆಮಂಗಲಂ ಶ್ರೀಪಾಂಡುರಂಗನಿಗೆ ಭವಭಂಗಸಂಗೀತ ಪ್ರಿಯನಾದ ಪಾಂಡುರಂಗನಿಗೆ 1


ಮಂಗಲಂ ಅಕ್ರೂರವರದ ಶ್ರೀಕೃಷ್ಣನಿಗೆಮಂಗಲಂ ಪುಂದಲೀಕ ವರದ ವಿಠ್ಠಲಗೆಮಂಗಲಂ ದ್ರುವರಾಜ ವರದನಾರಾಯಣಗೆಮಂಗಲಂ ಮಧ್ವಮುನಿಗೊಲಿದ ವ್ಯಾಸರಿಗೆ 2


ಪುರಂದರವಿಠ್ಠಲಗೆ ಸಿರಿವಿಜಿಯವಿಠ್ಠಲಗೆಗೋಪಾಲವಿಠ್ಠಲ ವಿಮೋಹನವಿಠಲಗೆಜಗನ್ನಾಥವಿಠಲಗೆ ಪ್ರಾಣೇಶವಿಠ್ಠಲಗೆಶ್ರೀಪತಿವಿಠ್ಠಲ ಭೂಪತಿವಿಠ್ಠಲಗೆ 3

***