by ಗುರುಜಗನ್ನಾಥದಾಸರು
ಪದಾಯುಗವ ನೀಡಿನ್ನಾ ಪ
ಬುಧಾಮತಿಯನಿತ್ತು ಬದೀಗನಾಗಿಪ್ಪೆ ಅ.ಪ
ಮುದಾದಿ ಮುಖದಲಿ ಉದಾಯಗೈಸಿದಿ 1
ವಿದಾರಿತಾರಿಯೆ ಪದೂಮನಾಭನೆ 2
ದಾತಾಗುರುಜಗನ್ನಾಥವಿಠಲ ನಿಜದೂತಾನೆನಿಪ ಎನ್ನ ಮಾತು ಲಾಲಿಸೊ ಸ್ವಾಮೀ 3
*******
ಪದಾಯುಗವ ನೀಡಿನ್ನಾ ಪ
ಬುಧಾಮತಿಯನಿತ್ತು ಬದೀಗನಾಗಿಪ್ಪೆ ಅ.ಪ
ಮುದಾದಿ ಮುಖದಲಿ ಉದಾಯಗೈಸಿದಿ 1
ವಿದಾರಿತಾರಿಯೆ ಪದೂಮನಾಭನೆ 2
ದಾತಾಗುರುಜಗನ್ನಾಥವಿಠಲ ನಿಜದೂತಾನೆನಿಪ ಎನ್ನ ಮಾತು ಲಾಲಿಸೊ ಸ್ವಾಮೀ 3
*******