Showing posts with label ಮಧ್ವ ಮತಾಬ್ಧಿ ಸುಚಂದ್ರ ರಾಘವೇಂದ್ರ ಶ್ರೀ ಗುರು sirinarayana. Show all posts
Showing posts with label ಮಧ್ವ ಮತಾಬ್ಧಿ ಸುಚಂದ್ರ ರಾಘವೇಂದ್ರ ಶ್ರೀ ಗುರು sirinarayana. Show all posts

Monday, 6 September 2021

ಮಧ್ವ ಮತಾಬ್ಧಿ ಸುಚಂದ್ರ ರಾಘವೇಂದ್ರ ಶ್ರೀ ಗುರು ankita sirinarayana

 ankita ಸಿರಿನಾರಾಯಣ

ರಾಗ: ಕಾಪಿ  ತಾಳ: ತ್ರಿ

ಮಧ್ವ ಮತಾಬ್ಧಿ ಸುಚಂದ್ರ ರಾಘವೇಂದ್ರ ಶ್ರೀ ಗುರು

ಶುದ್ಧ ಜ್ಞಾನ ಸಂಪೂರ್ಣ ಸುಯತೀಂದ್ರ 

ಕರುಣ ಪೂರ್ಣವರಪ್ರದ ಶರಣ್ಯ 

ಹರಿಸುರ ಗುರುದೇವದಾಸವರೇಣ್ಯ  1

ಭೂಸುರ ರಾಜ ಶ್ರೀಶ ಪ್ರಿಯ ಪ್ರಜಾ

ಭಾಸುರ ಗುಣ ಗಣ ಭವ್ಯ ಮಹೋಜ  2

ವರ ಪ್ರಹ್ಲಾದ ಧರೇಶ ಬಾಹ್ಲೀಕ

ಗುರುವ್ಯಾಸತೀರ್ಥ ಸಿರಿನಾರಾಯಣ ಪದಾರ್ಥ  3

***