ಮಂಗಳಂ ಮಂಗಳಂ ದಯಾನಿಧೆಮಂಗಳಂ ಮಂಗಳಂ ||pa||
ದೇವ ದೇವೇಶ ದೇಹಿ ಕಲ್ಯಾಣಂ
ಶ್ರೀವರ ಶ್ರಿಂಗರ ಶ್ರೀ ಶ್ರೀನಿವಾಸ ||
ನಂದನಂದನ ದಿವ್ಯಾನಂದ ಸುತೇಜ
ಇಂದಿವರಾಕ್ಷ ಮುಕುಂದ ಮುರಾರೆ ||
ರಾಜರಾಜಿತ ಗೋಪಾಲವಿಠಲ
ಮಹಾ ರಾಜ ಭೋಜ ಕಲ್ಪರಾಜ ಸುತೇಜ ||
***
ದೇವ ದೇವೇಶ ದೇಹಿ ಕಲ್ಯಾಣಂ
ಶ್ರೀವರ ಶ್ರಿಂಗರ ಶ್ರೀ ಶ್ರೀನಿವಾಸ ||
ನಂದನಂದನ ದಿವ್ಯಾನಂದ ಸುತೇಜ
ಇಂದಿವರಾಕ್ಷ ಮುಕುಂದ ಮುರಾರೆ ||
ರಾಜರಾಜಿತ ಗೋಪಾಲವಿಠಲ
ಮಹಾ ರಾಜ ಭೋಜ ಕಲ್ಪರಾಜ ಸುತೇಜ ||
***
Mangalam mangalam dayanidhemangalam mangalam ||pa||
Deva devesa dehi kalyanamsrivara Sringara sri srinivasa ||
Nandanandana divyananda suteja^^indivaraksha mukunda murare ||
Rajarajita gopalavithala maha raja boja kalparaja suteja ||
***