Showing posts with label ಮಾದದಗೊಂಡನಹಳ್ಳಿ ಜಯ ಮಂಗಳ ಶ್ರೀಕರ ಹಂಸನಿಗೆ mahadevapuravasa. Show all posts
Showing posts with label ಮಾದದಗೊಂಡನಹಳ್ಳಿ ಜಯ ಮಂಗಳ ಶ್ರೀಕರ ಹಂಸನಿಗೆ mahadevapuravasa. Show all posts

Thursday, 5 August 2021

ಮಾದದಗೊಂಡನಹಳ್ಳಿ ಜಯ ಮಂಗಳ ಶ್ರೀಕರ ಹಂಸನಿಗೆ ankita mahadevapuravasa

 ..

ಮಾದದಗೊಂಡನಹಳ್ಳಿ (ಮಹದೇವಪುರ)

ಜಯ ಮಂಗಳ ಶ್ರೀಕರ ಹಂಸನಿಗೆ ಪ

ಜಯಮಂಗಳ ಸಾಮಜಪೋಷಕಗೆ ಅ.ಪ

ಜಯಮಂಗಳ ಫಲ್ಗುಣಪಾಲನಿಗೆ

ಜಯಮಂಗಳ ಶ್ರೀಗುರುರಂಗನಿಗೆ1

ಪರತರಗತಿಯಂಪೊಂದುವ

ಭರದಿಂ ಶ್ರೀರಂಗದಾಸವರ್ಯನು ಪೆಳ್ದಾ

ವರಕವಿತೆಯ ಜರಿಯದೆ ಸ

ದ್ಧರಿಭಕ್ತರು ತಪ್ಪ ತಿದ್ದಿ ಮನ್ನಿಸಿ ಮುದದಿಂ ಕಂದ

***