Showing posts with label ಪಾಲಿಸು ಗುರುವರ್ಯ ಜಯಾರ್ಯ narahari P jayateertha stutih. Show all posts
Showing posts with label ಪಾಲಿಸು ಗುರುವರ್ಯ ಜಯಾರ್ಯ narahari P jayateertha stutih. Show all posts

Thursday, 5 August 2021

ಪಾಲಿಸು ಗುರುವರ್ಯ ಜಯಾರ್ಯ ankita narahari P jayateertha stutih

 ..

kruti by pradyumna teertha ಪ್ರದ್ಯುಮ್ನತೀರ್ಥರು

ಪಾಲಿಸು ಗುರುವರ್ಯ ಜಯಾರ್ಯ ಪ

ಶ್ರಿಮದಾನಂದತೀರ್ಥರ ಕಂದ

ಶ್ರೀಮದಕ್ಷೋಭ್ಯರ ಕಂದ ಯತೀಂದ್ರ 1

ಪೂರ್ಣಬೋಧ ತೀರ್ಥಾರ್ಣ ವಿಹಾರಿ

ಸ್ವರ್ಣ ಪಾತ್ರ ಸುಧಾಕಾರಿ ಉದಾರಿ2

ಶ್ರೀ ನರಹರಿ ಧ್ಯಾನವಿಚಾರಿ

ಮೌನಿ ಗುಣಗಣಧಾರಿ ಉದ್ಧಾರಿ3

***