Showing posts with label ತಂದುಕೊಟ್ಟಳು ವೀಳ್ಯ ಮಂದಗಮನೆ ಗೋಪಿನಂದನವನ ನಿಧಿ ಆನಂದನ ಕರದಿ indiresha. Show all posts
Showing posts with label ತಂದುಕೊಟ್ಟಳು ವೀಳ್ಯ ಮಂದಗಮನೆ ಗೋಪಿನಂದನವನ ನಿಧಿ ಆನಂದನ ಕರದಿ indiresha. Show all posts

Monday 2 August 2021

ತಂದುಕೊಟ್ಟಳು ವೀಳ್ಯ ಮಂದಗಮನೆ ಗೋಪಿನಂದನವನ ನಿಧಿ ಆನಂದನ ಕರದಿ ankita indiresha

ತಂದುಕೊಟ್ಟಳು ವೀಳ್ಯ ಮಂದಗಮನೆ ಗೋಪಿನಂದನವನ ನಿಧಿ ಆನಂದನ ಕರದಿ ಪ


ಮುತ್ತು ಬಿಗಿದ ನವರತ್ನದ ತಬಕದಿಕೆತ್ತಿದ ಕಂಕಣ ಶೋಭಿತ ಉತ್ತಮ ಕರದಿ 1

ನಾಗವಲ್ಲಿಯ ದಳಾ ಪುನುಗು ಪತ್ತರಿಜಾಜಿ ಭಾಗ ಕಾದಿರೆ ನಾನಾ ಭೋಗ ದ್ರವ್ಯಗಳುಳ್ಳ 2

ಭೂಷಿತಾಂಗಿಯು ಮಂದಹಾಸಾ ಮಾಡುತ ಇಂದಿ-ರೇಶನೆದುರಲಿ ಇಭರಾಶಿ ಸುಂದರಿಯು 3

****