Monday 2 August 2021

ತಂದುಕೊಟ್ಟಳು ವೀಳ್ಯ ಮಂದಗಮನೆ ಗೋಪಿನಂದನವನ ನಿಧಿ ಆನಂದನ ಕರದಿ ankita indiresha

ತಂದುಕೊಟ್ಟಳು ವೀಳ್ಯ ಮಂದಗಮನೆ ಗೋಪಿನಂದನವನ ನಿಧಿ ಆನಂದನ ಕರದಿ ಪ


ಮುತ್ತು ಬಿಗಿದ ನವರತ್ನದ ತಬಕದಿಕೆತ್ತಿದ ಕಂಕಣ ಶೋಭಿತ ಉತ್ತಮ ಕರದಿ 1

ನಾಗವಲ್ಲಿಯ ದಳಾ ಪುನುಗು ಪತ್ತರಿಜಾಜಿ ಭಾಗ ಕಾದಿರೆ ನಾನಾ ಭೋಗ ದ್ರವ್ಯಗಳುಳ್ಳ 2

ಭೂಷಿತಾಂಗಿಯು ಮಂದಹಾಸಾ ಮಾಡುತ ಇಂದಿ-ರೇಶನೆದುರಲಿ ಇಭರಾಶಿ ಸುಂದರಿಯು 3

****


No comments:

Post a Comment