Showing posts with label ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ mahipati. Show all posts
Showing posts with label ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ mahipati. Show all posts

Wednesday 1 September 2021

ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ ಸ್ವಾನಂದ ಸಂದಿಸಿ ತುಂಬೇದ ಸುಖ ಸಾಂದ್ರ P
ಅತಿಶಯಾನಂದ ಕಂದ ಪತಿತಪಾವನ ಮುಕುಂದ ಹಿತದೋರಲಿಕ್ಕೆ ಬಂದ ಸತತ ಸುದಯದಿಂದ 1 
ಪುಣ್ಯದಿರಿಟ್ಟತು ಈಗ ಎನ್ನೊಡಿಯ ಬಂದಾಗ ಧನ್ಯಗೈಸಿದೆನಗೆ ಚೆನ್ನಾಗಿ ಬಂದು ಮನೆಗೆ 2 
ಮನಮಂದಿರಕೆ ಬಂದ ಅನುಕೂಲವಾಗಿ ಗೋವಿಂದ ಘನಗುರು ಕೃಪೆಯಿಂದ 3 
ಬಾಹ್ಯಾಂತ್ರ ಭಾಸುವ ಕ್ರಮ ಮಹಾಗುರುವಿನ ಧರ್ಮ ಮಹಿಪತಿಯ ಸಂಭ್ರಮ ಇಹಪರಾನಂದೋಬ್ರಹ್ಮ 4
***