Showing posts with label ಆತನ ಪಾಡುವೆ ಅನವರತ ಪ್ರೀತಿಯಿಂದಲಿ purandara vittala AATANA PAADUVE ANAVARATA PREETIYINDALI. Show all posts
Showing posts with label ಆತನ ಪಾಡುವೆ ಅನವರತ ಪ್ರೀತಿಯಿಂದಲಿ purandara vittala AATANA PAADUVE ANAVARATA PREETIYINDALI. Show all posts

Monday 1 November 2021

ಆತನ ಪಾಡುವೆ ಅನವರತ ಪ್ರೀತಿಯಿಂದಲಿ purandara vittala AATANA PAADUVE ANAVARATA PREETIYINDALI




ಆತನ ಪಾಡುವೆ ಅನವರತ ಪ್ರೀತಿಯಿಂದಲಿ
ತನ್ನ ಭಕುತರ ಸಲಹುವ ||ಪ||

ಆವಾತನ ಕೀರ್ತಿ ಪರೀಕ್ಷಿತ ಕೇಳಿ
ಪಾವನನಾದನು ಮೂಜಗವರಿಯೆ
ಭಾವಶುದ್ಧಿಯಲಿ ಶುಕನಾರ ಪೊಗಳುವ
ಆವಾಗ ಪ್ರಹ್ಲಾದನಾರ ನೆನೆವನಯ್ಯ

ಶಿಲೆಯ ಬಾಲೆಯ ಮಾಡಿದ ಪಾದವಾರದು
ನಳಿನಸಂಭವನ ಪೆತ್ತವರಾರು
ಕಲಿಯುಗದಿ ಜನರಿಗೆ ಯಾರ ನಾಮವೆ ಗತಿ
ಇಳೆಯ ಭಾರವನಿಳುಹಿ ಸಲಹಿದರಾರಯ್ಯ

ದ್ರುಪದನ ಸುತೆಯಭಿಮಾನ ರಕ್ಷಕರಾರು
ನೃಪ ಧರ್ಮಜಗೆ ರಕ್ಷಕನಾರು
ಕೃಪೆಯಿಂದ ವಿದುರನ ಮನೆಯಲುಂಡವನಾರು
ಆಪತ್ಕಾಲದಿ ಗಜನ ಸಲಹಿದನಾರಯ್ಯ

ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ
ರಥವನೇರಿ ನಡೆಯಿಸಿದವರಾರು
ಪೃಥ್ವಿಯೆಲ್ಲವ ಬಲಿ ಯಾರಿಗೊಪ್ಪಿಸಿದನು
ಮತಿವಂತ ಧ್ರುವನ ರಕ್ಷಕರಾರು ಪೇಳಯ್ಯ

ಸಾಗರನ ಮಗಳಿಗು ಯಾರ ನಾಮವೆ ಗತಿ
ಯೋಗದಿ ನಾರದನಾರ ಭಜಿಪನು
ರಾಗ ರಹಿತ ಹನುಮಂತನೊಡೆಯನಾರು
ಭಾಗವತರ ಪ್ರಿಯ ಪುರಂದರ ವಿಠಲ
****

ರಾಗ ಪೂರ್ವಿ ಅಟ ತಾಳ (raga, taala may differ in audio)
- Hamsanandi - Purandaradasa


Atana pADuve anavarata
prItiyiMdali tanna bhakutara salahuva ||pa.||

AvAtana kIrti parIkShita kELi pAvananAdanu mUjagavariya
bhAva shuddhiyali shukanyAra pogaLuva AvAga prahlAdanyAra nenevanayya ||1||

shileya bAleya mADida pAdavyAradu naLina saMbhavana pettavanyAru
kaliyugadi janarige yAra nAmave gati iLeya bhAravaniLuhi salahidanyArayya ||2||

drupadana suteyabhimAna rakShakanyAru nRupa dharmajage rakShakanyAru
kRupeyiMda vidurana maneyaluMDavanyAru ApatkAladi gajana salahidanyArayya ||3||

atishayadiMda arjunage sArathiyAgi rathavanEri naDeyisidavanyAru
pRuthviyellava bali yArigoppisidanu mativaMta dhruvana rakShakanyAru pELayya ||4||

sagarana magaLigu yAra nAmave gati yOgadi nAradanu yAra bhajipanu
rAgarahita hanumaMtanoDeyanyAru bhAgavatara priya puraMdara viThThala ||5||
***



Aatana paaduve anavarata preetiyindali tanna bhaktara salahuva


Aavatana kirtiyanu parikshita kele pavananadanu moojagavariya

bhavashuddiyali shukanaaranu pogaluva aavagam prahladanaadavana nenevanayya
 

shileya baaleya maadida paadavaaradu nalina sambhavanu pettavaraaru

kaliyugada manujarige aaranaamavugati ileya bharavaniluhi salahidaraarayya
 

drupadana suteya maanalakshakanaaru nrpadharmanige samrakshakanaaru

kripeyinda vidurana maneyalundavanaaru aapatkaaladi gajava salahidaraarayya


saagarana magalige aara naamavegati yogadi naaradanaara bhajipenayya

raagarahita hanumantanodeyanaaru bhagavatara priya pundaravithala
***

pallavi

Atana pADuve anavarata prItiyindali tanna bhakutara salahuva

caraNam 1

AvAtana kIrti parIkSita kELi pAvananAdanu mUjagavariye
bhAva suddhiyali shukanyAra pogaLuva AvAga prahlAdanyAra nenevanayya

caraNam 2

shIleya bAleya mADida pAdavyAradu naLina sambhavana pettavan yAru
kaliyugadi janarige yAra nAmave gati iLeya bhAravaniLuhi salahidan yArayya

caraNam 3

drupadana sute yabhimAna rakSakan yAru nrpa dharmajage rakSakan yAur
krpeyinda vidurana maneyaluNDavan yAru ApatkAladi gajana salahidan yArayya

caraNam 4

atishayadinda arjunage sArathiyAgi rathavanEri naDeyisidavan yAru
prthviyellava bali yAri goppisidanu mativanta dhruvana rakSakan yAru pELayya

caraNam 5

sAgarana magaLigu yAra nAmave gati yOgati nAradan yAra bhajipanu
rAga rahita hanumantanoDeyan yAru bhAgavatara priya purandara viTTala
***
 

Meaning: I will sing his(aatana) glory at all times(anavarata), the one who who lovingly (preetiyindali) take care (salahuva) of his devotees.
***

ಆತನ ಪಾಡುವೆ ಅನವರತ
ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ||ಪ.||

ಆವಾತನ ಕೀರ್ತಿ ಪರೀಕ್ಷಿತ ಕೇಳಿ ಪಾವನನಾದನು ಮೂಜಗವರಿಯ
ಭಾವ ಶುದ್ಧಿಯಲಿ ಶುಕನ್ಯಾರ ಪೊಗಳುವ ಆವಾಗ ಪ್ರಹ್ಲಾದನ್ಯಾರ ನೆನೆವನಯ್ಯ ||1||

ಶಿಲೆಯ ಬಾಲೆಯ ಮಾಡಿದ ಪಾದವ್ಯಾರದು ನಳಿನ ಸಂಭವನ ಪೆತ್ತವನ್ಯಾರು
ಕಲಿಯುಗದಿ ಜನರಿಗೆ ಯಾರ ನಾಮವೆ ಗತಿ ಇಳೆಯ ಭಾರವನಿಳುಹಿ ಸಲಹಿದನ್ಯಾರಯ್ಯ ||2||

ದ್ರುಪದನ ಸುತೆಯಭಿಮಾನ ರಕ್ಷಕನ್ಯಾರು ನೃಪ ಧರ್ಮಜಗೆ ರಕ್ಷಕನ್ಯಾರು
ಕೃಪೆಯಿಂದ ವಿದುರನ ಮನೆಯಲುಂಡವನ್ಯಾರು ಆಪತ್ಕಾಲದಿ ಗಜನ ಸಲಹಿದನ್ಯಾರಯ್ಯ ||3||

ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ ರಥವನೇರಿ ನಡೆಯಿಸಿದವನ್ಯಾರು
ಪೃಥ್ವಿಯೆಲ್ಲವ ಬಲಿ ಯಾರಿಗೊಪ್ಪಿಸಿದನು ಮತಿವಂತ ಧ್ರುವನ ರಕ್ಷಕನ್ಯಾರು ಪೇಳಯ್ಯ ||4||

ಸಗರನ ಮಗಳಿಗು ಯಾರ ನಾಮವೆ ಗತಿ ಯೋಗದಿ ನಾರದನು ಯಾರ ಭಜಿಪನು
ರಾಗರಹಿತ ಹನುಮಂತನೊಡೆಯನ್ಯಾರು ಭಾಗವತರ ಪ್ರಿಯ ಪುರಂದರ ವಿಠ್ಠಲ ||5||
***

ಆತನ ಪಾಡುವೆನನವರತ |
ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ಪ

ಆವಾತನ ಕೀರ್ತಿಯನುಪರೀಕ್ಷಿತ ಕೇಳೆ |ಪಾವನನಾದನು ಮೂಜಗವರಿಯೆ ||ಭಾವಶುದ್ಧಿಯಲಿ ಶುಕನಾರನು ಪೊಗಳುವ |ಆವಗಂ ಪ್ರಹ್ಲಾದನಾದವನ ನೆನೆವನಯ್ಯ 1

ಶಿಲೆಯ ಬಾಲೆಯ ಮಾಡಿದ ಪಾದವಾರದು |ನಳಿನ ಸಂಭವನನು ಪೆತ್ತವನಾರು ||ಕಲಿಯುಗದ ಮನುಜರಿಗೆ ಆರನಾಮವುಗತಿ |ಇಳೆಯ ಭಾರವನಿಳುಹಿ ಸಲಹಿದರಾರಯ್ಯ 2

ದ್ರುಪದನ ಸುತೆಯ ಮಾನರಕ್ಷಕನಾರು |ನೃಪಧರ್ಮನಿಗೆ ಸಂರಕ್ಷಕನಾರು |ಕೃಪೆಯಿಂದ ವಿದುರನ ಮನೆಯಲುಂಡವನಾರು |ಆಪತ್ಕಾಲದಿ ಗಜವ ಸಲಹಿದರಾರಯ್ಯ 3

ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ |ರಥವ ಪಿಡಿದು ನಡೆಸಿದವನಾರೊ ||ಪೃಥಿವಿಯೆಲ್ಲವಬಲಿ ಆರಿಗೊಪ್ಪಿಸಿದನು |ಮತಿವಂತ ಧ್ರುವನ ರಕ್ಷಕನಾರು ಪೇಳಯ್ಯ 4

ಸಾಗರನ ಮಗಳಿಗೆ ಆರ ನಾಮವೆಗತಿ |ಯೋಗದಿ ನಾರದನಾರ ಭಜಿಪನಯ್ಯ ||ರಾಗರಹಿತ ಹನುಮಂತನೊಡೆಯನಾರು |ಭಾಗವತರ ಪ್ರಿಯ ಪುರಂದರವಿಠಲ 5
****