RAO COLLECTIONS SONGS refer remember refresh render DEVARANAMA
..
ಕಾಯೋ ದಯಾಭರಿತ ಮಾರುತಿ ಪ
ಸುರಪಾ ಫಣಿಪಾ ಧ್ವಿಜಪಾ ಸೇವಿತಾ
ಗೌರಿಕಾಂತ ವಿನುತ ಭರಿತ 1
ಹೇಸಿ ವಿಷಯದಾಸೆಯ ಬಿಡಿಸಿ
ದಾಸನೆಂದುದಾಸೀನ ಮಾಡದೆ 2
ಶಾಮಸುಂದರ ಪ್ರೇಮದ ತನಯ
ಭೀಮಾನಂದ ಮುನಿಯೆ ಧಣಿಯೇ 3
***