by ಗೋವಿಂದದಾಸ
ಶ್ರೀಧರಾ ಸುಶೀಲ |ಸುಜನಪಾಲಪಾಹಿಮಾಂ | ನಮೋ ನಮಃ |ಶ್ರೀಧರಾ ಸುಶೀಲಸುಜನಪಾಲ ಪಾಹಿಮಾಂ ಪ
ಮಾಧವಮಹಿಮ ಸಾಧು ಸಜ್ಜನ ಪ್ರೇಮ |ಮೋದವಿನೋದಾ ಸುಪಾದಕೆ ನಮೋ ನಮಃ1
ನಾಶನಕರ್ತವಿನಾಶನ ಚರಿತ | ದಾಸವಿಶೇಷ |ಸರ್ವೇಶನೇ ನಮೋ ನಮಃ 2
ಶಂಕರ ಸಖನೆ ಶ್ರೀ ವೆಂಕಟರಮಣ |ಶಂಖ ಚಕ್ರಾಂಕ ಸರ್ವಾಂಕಿತ ನಮೋ ನಮಃ3
ಚಂದ್ರ ಸಮಾನ್ವಿತ ನಂದಗೋಪಿಯಸುತ |ನಂದ ಮುಕುಂದ ಗೊೀವಿಂದನೇ ನಮೋ ನಮಃ4
*********