Showing posts with label ದಯಮಾಡು ದಯಾನಿಧೇ ಹನುಮ ನಿಲಯ ವಾತಾತ್ಮ ವಿಠಲ gurutandevaradagopala vittala. Show all posts
Showing posts with label ದಯಮಾಡು ದಯಾನಿಧೇ ಹನುಮ ನಿಲಯ ವಾತಾತ್ಮ ವಿಠಲ gurutandevaradagopala vittala. Show all posts

Thursday, 5 August 2021

ದಯಮಾಡು ದಯಾನಿಧೇ ಹನುಮ ನಿಲಯ ವಾತಾತ್ಮ ವಿಠಲ ankita gurutandevaradagopala vittala

 by ಗುರುತಂದೆವರದಗೋಪಾಲ ವಿಠಲ

ದಯ ಮಾಡು ದಯಾನಿಧೇ ಹನುಮ ನಿಲಯ ವಾತಾತ್ಮ ವಿಠಲ ಗುರುತಂದೆವರದಗೋಪಾಲವಿಠಲನಲ್ಲಿ ಅತಿ ಶೀಘ್ರ ಕರಿ ಬಲಿ ಧ್ರುವ ಪ್ರಹ್ಲಾದನಲ್ಲಿ ಬಂದಂತೆ ಎನ್ನಲ್ಲಿ ಪ


ನಿನ್ನಾಗಮನಕೆ ಹೃದಯ ಮನ ಬುದ್ಧಿ ಅರಳುವುದು ಸರ್ವದಾ ನಿನ್ನಾಗಮನಕೆ ಸರ್ವ ಮಾನಿಗಳೆಲ್ಲ ಕಾದು ನಿಂದಿಹರು ನಿನ್ನಾಗಮನಕೆ ಸರ್ವ ಕಾಲಾಕರ್ಮ ಅನುಕೂಲವಾಗಿಹವು ನಿನ್ನಾಗಮನಕೆನೇನೆ ಸರ್ವತ್ರ ಅನುಕೂಲ1

ಯಾಕೆ ಯೋಚಿಪೆ ನೀನು ಬಲ್ಲ ಮುನಿ ಹೃದ್ದೈವ ಸೊಲ್ಲು ಲಾಲಿಸಬೇಕು ಶೀಲರುಕ್ತಿಬಲ್ಲಿದ ಮಹದೇವನೊಡೆಯ ಶುಕತಾತ ಹಲ್ಲಲ್ಲು ಕಿರಿದು ಕಾದು ನಿಂದಿಹರೊ2

ಕರಿಗಿರಿ ಮುದಮಯ ಗುರುತಂದೆವರದಗೋಪಾಲವಿಠಲಹೆದ್ದೈವ ಪಾಂಡುರಂಗಾ ವೆಂಕಟತಡವ್ಯಾಕೆ ಬರಲು ಯೋಚಿಪುದು ಏಕೆ ಬಾರಯ್ಯ ಭಕ್ತ ಬಂಧು ನಿನ್ನವರೆ ನಿಜ ಬಂಧೊ 3

****