Showing posts with label ಶ್ರೀರಘುರಾಮ ಪದಾಂಭುಜ ಬೃಂಗನೇ siri vittala. Show all posts
Showing posts with label ಶ್ರೀರಘುರಾಮ ಪದಾಂಭುಜ ಬೃಂಗನೇ siri vittala. Show all posts

Friday, 27 December 2019

ಶ್ರೀರಘುರಾಮ ಪದಾಂಭುಜ ಬೃಂಗನೇ siri vittala

check shreesha vittala  or siri vittala? yt
ಶ್ರೀ ರಘುರಾಮ ಪದಾಂಭುಜ  ಬೃಂಗನೇ 
ಶ್ರೀ ರಾಘವೇಂದ್ರ ಸದ್ಗುರುವರನೇ ।।   (ಪ)
ಸಾರಿದೆ ನಿನ್ನ ಪದಾರವಿಂದಯುಗಳಾರಾಧನೆಯಿತ್ತು  ಸಲಹೆಮ್ಮನು ।।  (ಪ)



ವಸುಧೆಯೊಳಗೆ ಸಕಲೇಷ್ಟ ಸಮೃದ್ಧಿಯು 
ದಿಶೆದಿಶೆಯೊಳು  ಕೀರ್ತಿಸಮವಿಲ್ಲದ ।।೨।।
ಎಸೆವ  ಐಶ್ವರ್ಯವು ದೊರಕಿಪುದಕೆ ಹಯಾಸನೆ  ಸಾಕ್ಷಿಯಾಗಿರುತಿಹನು ।।   (ಪ)


ತರುವಾದ  ಈ ಸ್ತೋತ್ರ ಪಠಿಸಲಾಗದ  ಸುಜೀವರು 
    "ಓಂ ಶ್ರೀ ರಾಘವೇಂದ್ರಾಯ ನಮಃ "
    "ಓಂ ಶ್ರೀ ರಾಘವೇಂದ್ರಾಯ ನಮಃ "
ಗುರುಮಂತ್ರವೆಂದಿಷ್ಟೇ  ಸ್ಥಿರವಾಗಿ ಜಪಿಸಲು ಬರದು  ಯಾವ ದೋಷ  ಭವದೊಳಗೆ ।
     "ಓಂ ಶ್ರೀ ರಾಘವೇಂದ್ರಾಯ ನಮಃ "          (ಪ)


ಮಂಗಳಂ ಶ್ರೀ ತುಂಗಾ  ತೀರದೊಳ್ ಮೆರೆಯುವ 
ಮಂಗಳಂ ವರಮಂತ್ರಾಲಯ  ನಿಲಯ    (೨)
ಮಂಗಳಂ ಕಾರ್ಯಗಳಿಂಗದೇ  ನಡೆಸುವ ಶೃಂಗಾರ ಮಂಗಳ ಮೂರ್ತಿ ಸಿರಿ ವಿಠಲರಾಯ ।।  (ಪ)
********