Showing posts with label ಕಂಡು ಧನ್ಯನಾದೆ ಗುರುಗಳ mohana vittala. Show all posts
Showing posts with label ಕಂಡು ಧನ್ಯನಾದೆ ಗುರುಗಳ mohana vittala. Show all posts

Friday, 27 December 2019

ಕಂಡು ಧನ್ಯನಾದೆ ಗುರುಗಳ ankita mohana vittala

ಕಂಡು ಧನ್ಯನಾದೆ ಗುರುಗಳ – ಕಣ್ಣಾರೆ ನಾ
ಕ೦ಡು ಧನ್ಯನಾದೆ ಈ ಗುರುಗಳ            || ಪ ||

ತು೦ಗಾತಟದಿ ಬ೦ದು ನಿ೦ತ
ಪ೦ಗು ಬಧಿರಾದ್ಯ೦ಗ ಹೀನರ
ಅ೦ಗಗೈಸಿ ಸಲಹುವಾ – ನರ
ಸಿ೦ಗನ೦ಘ್ರಿ ಭಜಕರಿವರ        || ೧ ||

ಗುರುವರ ಸುಗುಣೇ೦ದ್ರರಿ೦ದ
ಪರಿಪರಿಯಲಿ ಸೇವೆಗೊಳುತ
ವರಮ೦ತ್ರಾಲಯಪುರದಿ ಮೆರೆವ
ಪರಿಮಳಾಖ್ಯ ಗ್ರ೦ಥಕರ್ತರ            || ೨ ||

ಸೋ‍ಹ೦ ಎನ್ನದೆ ಹರಿಯ ದಾ
ಸೋಹ೦ ಎನ್ನಲು ಒಲಿದು ವಿಜಯ
ಮೋಹನ ವಿಠ್ಠಲನ್ನ ಪರಮ
ಸ್ನೇಹದಿ೦ದ ತೋರುವವರ            || ೩ ||
***

ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ

ಕಂಡು ಧನ್ಯನಾದೆ ನಮ್ಮ ಈ ಗುರುಗಳ ||

ತುಂಗಾತಟದಿ ಬಂದು ನಿಂತ

ಪಂಗು ಬಧಿರಾದ್ಯಂಗಹೀನರ

ಅಂಗಗೈಸಿ ಸಲಹುವ ನರಸಿಂಗನಂಘ್ರಿ

ಭಜಕರಿವರ || ೧ ||

ಗುರುವರ ಸುಗುಣೇಂದ್ರರಿಂದ

ಪರಿಪರಿಯಲಿ ಸೇವೆಗೊಳುತ

ವರಮಂತ್ರಾಲಯಪುರದಿ ಮೆರೆವ

ಪರಿಮಳಾಖ್ಯ ಗ್ರಂಥಕರ್ತರ || ೨ ||

ಸೋಹಂ ಎನ್ನದೆ ಹರಿಯ ದಾಸೋಹಂ

ಎನ್ನಲು ಒಲಿದು

ವಿಜಯ ಮೋಹನವಿಠಲನ ಪರಮ

ಸ್ನೇಹದಿಂದ ತೋರುವವರ || ೩ ||
***

kaMDu dhanyanAde gurugaLa kaNNAre nA
kaMDu dhanyanAde namma I gurugaLa ||

tuMgAtaTadi baMdu niMta
paMgu badhirAdyaMgahInara
aMgagaisi salahuva narasiMganaMghri
bhajakarivara || 1 ||

guruvara suguNEMdrariMda
paripariyali sEvegoLuta
varamaMtrAlayapuradi mereva
parimaLAkhya graMthakartara || 2 ||

sOhaM ennade hariya dAsOhaM
ennalu olidu
vijaya mOhanaviThalana parama
snEhadiMda tOruvavara || 3 ||
***