Showing posts with label ಆವ ಕಾರಣ ಮೂಗು ತಿರುಹಿದೆಯೋ ಶ್ರೀ ವಾದಿರಾಜೇಂದ್ರ tandevaradagopala vittala. Show all posts
Showing posts with label ಆವ ಕಾರಣ ಮೂಗು ತಿರುಹಿದೆಯೋ ಶ್ರೀ ವಾದಿರಾಜೇಂದ್ರ tandevaradagopala vittala. Show all posts

Thursday, 5 August 2021

ಆವ ಕಾರಣ ಮೂಗು ತಿರುಹಿದೆಯೋ ಶ್ರೀ ವಾದಿರಾಜೇಂದ್ರ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)

ಶ್ರೀ ವಾದಿರಾಜರು


ಆವಕಾರಣ ಮೂಗು ತಿರುಹಿದೆಯೋ ಶ್ರೀ ವಾದಿರಾಜೇಂದ್ರ ಪ


ಆವಾವ ಬಗೆಯಿಂದ ನಾ ನೋಡೆ ನಿನ್ಹೊರತು ಗತಿಕಾಣೆನೊ ನಿನ್ನಾಣೆಗೊ ಅ.ಪ.


ಸತಿಯು ತಾ ತನ್ನ ಪತಿಯ ಕೂಡ ಹಿತವ ಬಯಸಿ ಪತಿ ಬಂದು ಕರಪಿಡಿದು ಹಿತಿಸುವಾತೆರದಿ ಹಿತಿಸದೇ ಮತ್ತಾವ 1

ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರಾರು ನಿನ್ಹೊರತು ಪೇಳೋಅಸಮ ಕರುಣಾಬ್ಧಿ ಶಿರಿಹಯವದನ ನಿನ್ನಾಧೀನನಾದ ಬಳಿಕ ಎನ್ನುದಾಶಿಸುವರೇ 2

ದಾನವಾದರೆ ಸಲಹೊ ಬೇಗ ಇರದಿರೆ ಬ್ಯಾಡೋ ಈಗ ಶಿರಿ ಅರಸ ನಮ್ಮ ತಂದೆವರದಗೋಪಾಲವಿಠಲನ ಸಹ ಬಾ ಬಂದ ಕಾಯದೆ ಮತ್ತಾವ 3

***