Showing posts with label ಸಿರಿಪತಿ ಧರಾಪತಿ ದುರ್ಗಾಪತಿ ಫಣಿಗಿರೀಶ prasannavenkata. Show all posts
Showing posts with label ಸಿರಿಪತಿ ಧರಾಪತಿ ದುರ್ಗಾಪತಿ ಫಣಿಗಿರೀಶ prasannavenkata. Show all posts

Monday 18 November 2019

ಸಿರಿಪತಿ ಧರಾಪತಿ ದುರ್ಗಾಪತಿ ಫಣಿಗಿರೀಶ ankita prasannavenkata

by ಪ್ರಸನ್ನವೆಂಕಟದಾಸರು
ಸಿರಿಪತಿ ಧರಾಪತಿ ದುರ್ಗಾಪತಿ ಫಣಿಗಿರೀಶ ಪ.

ಅರಿದರಧರಕರ ವರಾಭಯಕರ ಶಿರಾಭರಣಸಿರಿವತ್ಸ ಕೇಯೂರ ಕೌಸ್ತುಭೋರು ಹರೆ ಹರೆ ನಮೋ1

ಖಗಾಸನ ಪನ್ನಗಾಸನ ದಿಗೇಶನುತಗಣಿತದ್ಯುಗಸನ್ನಿಭ ಸುಗಾತ್ರ ಸಾಮಗ ಘೋಷಿತಪಾಹಿಪಾಹಿ2

ಪರಾತ್ಪರಪಾರಾವಾರವರಹೇಮಾಂಬರಚಾರುಚಿರ ಪ್ರಸನ್ನವೆಂಕಟರಮಣ ಕರುಣಾಳುತ್ರಾಹಿತ್ರಾಹಿ3
******