Showing posts with label ವಾತವನು ಪರಿಹರಿಸೊ ವಾತನೊಡಿಯಾ tandevaradagopala vittala. Show all posts
Showing posts with label ವಾತವನು ಪರಿಹರಿಸೊ ವಾತನೊಡಿಯಾ tandevaradagopala vittala. Show all posts

Thursday, 5 August 2021

ವಾತವನು ಪರಿಹರಿಸೊ ವಾತನೊಡಿಯಾ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)

ವಾತವನು ಪರಿಹರಿಸೊ ವಾತನೊಡಿಯಾ ಪ

ಈ ಪರಿ ಬಾಧೆಬಡುವುದುಚಿತವೇ ರಂಗಾ ಅ.ಪ.

ನಿನ್ನ ದಾಸನೊ ದೇವಾ ಸಾಕು ಸಾಕು ಈ ಬವಣೆ ಬಿಡಿಸಿನ್ನು 1

ಅನ್ಯನನು ಇವನಲ್ಲ ನಿನ್ನವನು ಕೇಳೋಶಿರಿನಲ್ಲಾ ಲಾಲಿಸೊ ಎನ್ನ ಸೊಲ್ಲಾ 2

ವಾತಪದ ಯೋಗ್ಯನ ದೂತನಂತೆಂದು ಬಿನ್ನೈಪೆ ತಾತ ತಂದೆವರದಗೋಪಾಲವಿಠಲಾ 3

***