Showing posts with label ಬಂದೆ ಗುರುರಾಯ ನಿಮ್ಮ ಸಂದರುಶನಂಗಳ ಬಯಸಿ jagannatha vittala BANDE GURURAYA NIMMA SANDARUSHANGALA BAYASI. Show all posts
Showing posts with label ಬಂದೆ ಗುರುರಾಯ ನಿಮ್ಮ ಸಂದರುಶನಂಗಳ ಬಯಸಿ jagannatha vittala BANDE GURURAYA NIMMA SANDARUSHANGALA BAYASI. Show all posts

Wednesday, 1 December 2021

ಬಂದೆ ಗುರುರಾಯ ನಿಮ್ಮ ಸಂದರುಶನಂಗಳ ಬಯಸಿ ankita jagannatha vittala BANDE GURURAYA NIMMA SANDARUSHANGALA BAYASI

ಬಂದೆ ಗುರುರಾಯ ನಿಮ್ಮ
ಸಂದರುಶನಂಗಳ ಬಯಸಿ ||ಪ||

ನೊಂದು ಸಂಸಾರದಲಿ ಬೆಂದು ಬೇಡುತ ನಾ ||ಅ.ಪ||

ರಾಮದೂತನಾಗಿ ತ್ರಿಜಗದೊಳಗೆ ಮೇಲಾಗಿ ಪೋಗಿ 
ಕಾಮಿನೀ ಮಣಿಗೆ ಪ್ರೆಮದುಂಗುರುವನಿತ್ತೆ ||1||

ಚಂದಕುಲದಲ್ಲೇ ಪುಟ್ಟಿ ಚಂದ ಕುಮತಿಗಳ ತರಿದು 
ಭಂಡಿಲನ್ನವನುಂಡು ದುರುಳನ ಚೆಂಡಾಡಿದ ಕೇಳಿ ||2||

ಕಟ್ಟಕಡೆಯಲ್ಲೇ ಪುಟ್ಟಿ ಕೆಟ್ಟಕುಮತಗಳ ತರಿದು
ಪುಟ್ಟ ಜಗನ್ನಾಥ ವಿಠಲನ ಕೊಂಡಾಡಿದ ಕೇಳಿ ||3||
***