Showing posts with label ಒಂಬತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ purandara vittala OMBATTU BAAGILOLUONDE DEEVIGE HACHCHI ಮುಂಡಿಗೆ MUNDIGE. Show all posts
Showing posts with label ಒಂಬತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ purandara vittala OMBATTU BAAGILOLUONDE DEEVIGE HACHCHI ಮುಂಡಿಗೆ MUNDIGE. Show all posts

Saturday, 18 December 2021

ಒಂಬತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ purandara vittala OMBATTU BAAGILOLUONDE DEEVIGE HACHCHI ಮುಂಡಿಗೆ MUNDIGE






ಒಂಬತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥ 

ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ  ॥೧॥

ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ  ॥೨॥

ಅಷ್ಟಕರ್ಮಗಳೆಂಬೋ ಕಾಷ್ಠವನ್ನುರುಹಿ ನಾನು
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ  ॥೩॥

ಅಷ್ಟರೊಳಗೆನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು
ಮುಟ್ಟಿಮುರಿದು ಮೂಲೆಗೆ ಹಾಕಿದನೆ  ॥೪॥

ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ  ॥೫॥

ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ  ॥ ೬॥
***


ರಾಗ ಮಾಯಾಮಾಳವ ಗೌಳ ತಾಳ ಆದಿ (raga, taala may differ in audio)
ರಾಗ : ಮಾಯಾಮಾಳವ ಗೌಳ   ತಾಳ : ಆದಿ

Ombattu bagilolu onde divige hacci
Nambikillada samsara madidene suviya bibi ||pa||

Tanuvemba kallinolu manavemba dhanyava tumbi
Vanavanadu navabele bisidene ||1||

Ashtakartrugalembo ashtanavadhanyava tandu
Kuttitatti kajjaya karidene ||2||

Ashtakarmagalembo kashthavannuruhi nanu
Nishtheyimdali annava bagidene ||3||

Ashtarolagenna ganda bandu aduva madikeya odedu
Muttimuridu mulege hakidane ||4||

Uduva sireya seledu gidada toppala sutti
Tirugi barad~hange madidane ||5||

Madide ogetanava nambikillada samsarava necci
Kudide purandaravithalanna dasara || 6||
***

pallavi

ombhattu bAgiloLu ondE divige hacci nambikillada samsAra mADidene suviyA bIbi

caraNam 1

tanuvemba kallinoLu manavembo dhAnyava tumbi vanavanadu navabELe bIsidane

caraNam 2

aSTa kartugaLembo aSTa navadhAnyava tandu kuTTi kaTTi kajjAya karidene

caraNam 3

aSTa kartugaLembo kAlavannuLuhi nAnu niSTeyindali annava bAgidene

caraNam 4

aSTaroLagenna gaNDa bandu Aduva maDikeya oDedu muTTi muridu molege hAkidane

caraNam 5

uDuva sIreya seLedu giDada toppala suttu tirugi bAradhAnge mADidane

caraNam 6

mADide ogatanava nambikillada samsArava necci kUDide purandara viTTalanna dAsara
***

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥ 

ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ  ॥೧॥

ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ  ॥೨॥

ಅಷ್ಟಕರ್ಮಗಳೆಂಬೋ ಕಾಷ್ಠವನ್ನುರುಹಿ ನಾನು
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ  ॥೩॥

ಅಷ್ಟರೊಳಗೆನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು
ಮುಟ್ಟಿಮುರಿದು ಮೂಲೆಗೆ ಹಾಕಿದನೆ  ॥೪॥

ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ  ॥೫॥

ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ  ॥ ೬॥

***