ರಾಗ
ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ|
ಮುಂಗಾಲು ಕೆದರಿ ಕುಣಿವ ಕುದುರೆ
ಹಿಂಗಾಲಿಲಸುರರ ಒದೆವ ಕುದುರೆ|
ರಂಗನೆಂದರೆ ಸಲಹೊ ಕುದುರೆ
ತುಂಗ ಹಯವದನ ಕುದುರೆ||1||
ಹಲ್ಲಣದೊಳಗೆ ನಿಲ್ಲದು ಕುದುರೆ
ಬೆಲ್ಲ ಕಡಲೆ ಮೆಲ್ವ ಕುದುರೆ|
ಫುಲ್ಲಭವನಿಗೊರೆದ ಕುದುರೆ
ಚೆಲ್ವ ಹಯವದನ ಕುದುರೆ||2||
ಸುತ್ತಮುತ್ತಲಾಡುವ ಕುದುರೆ
ಮತ್ತವಾದಿಯ ಗೆಲ್ವ ಕುದುರೆ|
ಶತ್ರುಗಳೆಲ್ಲರ ಬಡಿವ ಕುದುರೆ
ತತ್ವ ಹಯವದನ ಕುದುರೆ||3||
***
ಕುದುರೆ ಬಂದಿದೆ ಚೆಲ್ವ ಕುದುರೆ ಬಂದಿದೆ |pa|
ವಾದಿರಾಜರಿಜಗೊಲಿದು ಬಂದು ಸ್ವಾದಿ ಪುರದಲ್ಲಿ ನಿಂದ |apa|
ಕುದುರೆ ಬಂದಿದೆ ವಾದಿರಾಜಗೆ ಮುದದಿ ಜ್ಯಾನ ಭಕುತಿ ಕೊಡುವ ( alternate text)
ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಲಸುರರ ಒದೆವ ಕುದುರೆ|
ರಂಗನೆಂದರೆ ಸಲಹೋ ಕುದುರೆ ತುಂಗ ಹಯವದನ ಕುದುರೆ |1|
ಹಲ್ಲಣದೊಳಗೆ ನಿಲ್ಲದು ಕುದುರೆ ಬೆಲ್ಲ ಕಡಲೆ ಮೆಲ್ವ ಕುದುರೆ|
ಪುಲ್ಲಭವನಿಗೊಲಿದ ಕುದುರೆ ಚೆಲ್ವ ಹಯವದನ ಕುದುರೆ |2|
ಸುತ್ತ ಮುತ್ತಲು ಆಡುವ ಕುದುರೆ ಮತ್ತೆ ವಾದಿಯ ಗೆಲ್ವ ಕುದುರೆ|
ಶತ್ರುಗಳೆಲ್ಲರ ಬಡಿವ ಕುದುರೆ ತತ್ತ್ವ ಹಯವದನ ಕುದುರೆ |3|
***
kudure bandide chelva kudure bandide |pa|
Vadirajarijagolidu bandu swadi puradalli ninda |apa|
kudure bandide vadirajage mudadi jnaana bhakuti koduva ( alternate text )
mungaalu kedari kuniva kudure hingaalalasurara vadeva kudure|
ranganendare salaho kudure tunga hayavadana kudure |1|
hallanadolage nilladu kudure bella kadale melva kudure|
pullabavanigolida kudure chelva hayavadana kudure |2|
sutta muttalu aaduva kudure mathavadiya gelva kudure|
shatrugalellara badiva kudure tattva hayavadana kudure |3|
***
kudure bandide celuva kudure bandide |pa|
vAdirAjarigolidu bandu svAdipuradalli ninda|a.pa|
mungAlu kedari kuNiva kudure
hingAlilasurara odeva kudure|
ranganendare salaho kudure
tunga hayavadana kudure||1||
hallaNadoLage nilladu kudure
bella kaDale melva kudure|
PullaBavanigoreda kudure
celva hayavadana kudure||2||
suttamuttalADuva kudure
mattavAdiya gelva kudure|
SatrugaLellara baDiva kudure
tatva hayavadana kudure||3||
***