Showing posts with label ಹರಿಯಂದೆನ್ನಿ ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ gurumahipati. Show all posts
Showing posts with label ಹರಿಯಂದೆನ್ನಿ ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ gurumahipati. Show all posts

Wednesday 1 September 2021

ಹರಿಯಂದೆನ್ನಿ ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿಯಂದೆನ್ನಿ ಪ 


ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ | ನಿಪುಣಗ ನೀಡಿದ ಫಲಾ 1 

ರಾಜಸೂಯಾಶ್ವಮೇಧ ಮೊದಲಾದ ಯಜ್ಞಗಳು | ತ್ಯಾಜ್ಯದಿ ಮಾಡಿದ ಫಲಾ 2 

ಕಾಶಿ ರಾಮೇಶ್ವರದಿ ತೀರ್ಥಂಗಳಾ | ವಾಸದಿ ಮಿಂದ ಫಲಾ 3 

ಪರಿ ಪರಿ ಪರಿ ತಪಗಳಾ | ಚರಿಸಿ ತಿರುಗಿದ ಫಲಾ 4 

ತಂದೆ ಮಹಿಪತಿ ಪ್ರಭು ಯಚ್ಚರಿಸಿದ ಸ್ವಕೀಲಾ | ಬಂದ ಜನುಮಕ ಸಫಲಾ 5

***