Showing posts with label ಮಾಧವ ಜಯಮಾಧವ ಜಯಯಾದವ prasannavenkata. Show all posts
Showing posts with label ಮಾಧವ ಜಯಮಾಧವ ಜಯಯಾದವ prasannavenkata. Show all posts

Friday, 15 November 2019

ಮಾಧವ ಜಯಮಾಧವ ಜಯಯಾದವ ankita prasannavenkata

by ಪ್ರಸನ್ನವೆಂಕಟದಾಸರು
ಮಾಧವ ಜಯಮಾಧವ ಜಯಯಾದವ ಕುಲಮಣಿ ಭೂದೇವೀಪ್ರಿಯ ಪ.

ವಿದ್ಯಾಧರಮುನಿ ಸದ್ಯೋಜಾತ ವಿರಿಂಚಾದ್ಯರ್ಚಿತ ವೇದವೇದ್ಯ ಮುಕುಂದ 1

ಸ್ವರ್ಣಗಿರೀಶ ಸುಪರ್ಣಗಮನವಿಶ್ವನಿರ್ಣಯ ಶೀಲ ದಯಾರ್ಣವ ಪೂರ್ಣ 2

ಪುಣ್ಯ ಸತ್ಪುರುಷವರೇಣ್ಯದನುಜಜನಾರಣ್ಯಪಾವಕ ದೋಷಶೂನ್ಯಗುಣಾಂಕ3

ಕಠಿಣ ದಂಡಕ ದೇಶಾಟಣ ಸುಪ್ಲವಗ ಸಂಘಟಣಾಹಿಫಣ ತಟನಟಣ ಶ್ರೀಮೂರ್ತೆ 4

ಕಿಂಕರರಕ್ಷ ನಿಶ್ಯಂಕ ಸದಾದೇವಸಂಕಟಹರ ಪ್ರಸನ್ವೆಂಕಟವರದ 5
*******