Showing posts with label ಹರಲಿ ಮಾಡಿದರಲ್ಲೊ ನಿನ್ನಮುರಲಿಧರ ಚೆನ್ನ ಕೃಷ್ಣ ಸಂಪನ್ನ gadugina veeranarayana. Show all posts
Showing posts with label ಹರಲಿ ಮಾಡಿದರಲ್ಲೊ ನಿನ್ನಮುರಲಿಧರ ಚೆನ್ನ ಕೃಷ್ಣ ಸಂಪನ್ನ gadugina veeranarayana. Show all posts

Wednesday, 1 September 2021

ಹರಲಿ ಮಾಡಿದರಲ್ಲೊ ನಿನ್ನಮುರಲಿಧರ ಚೆನ್ನ ಕೃಷ್ಣ ಸಂಪನ್ನ ankita gadugina veeranarayana

..

kruti by ವೀರನಾರಾಯಣ Veeranarayana 


ಹರಲಿ ಮಾಡಿದರಲ್ಲೊ ನಿನ್ನಮುರಲಿಧರ ಚೆನ್ನ ಕೃಷ್ಣ ಸಂಪನ್ನ ಪ


ತುಂಟ ಕಾಮನು ಕೇವಲೆಂಟು ವರ್ಷದ ಬಾಲಗಂಟಿದ್ದು ಹ್ಯಾಗೆಯದ ಗಂಟೊಡೆಯದ ಮುನ್ನ 1


ಜಾರನೆಂದು ಕಡು ಶಿಶುಪಾಲನುದೂರಲಿಲ್ಲೆಂಬುದನಾಹದನಾ ಯಾರು ಅರಿಯದೆ ಘನಾ 2


ಪಾವನ ಪರಮಾತ್ಮಾ ಜೀವರೇಕಾಗುವ ಭಾವದ ಮರ್ಮವನಾತಾವರಿಯದಾ ಠೀವಿಯಲಿ ಕುಜನಾ 3


ಅತಿಶಯೋಕ್ತಿಯು ಮತ್ತು ಉತುಪ್ರೇಕ್ಷಾಲಂಕಾರಮತಿ ಕೊಟ್ಟ ಕಾವ್ಯವನಾ ಅರ್ಥವನಾ ಮಥಿಸದೆ ಚೆನ್ನಾ4


ಸದ್ಧರ್ಮವನು ಬೀರಿ ಉದ್ಧರಿಸಲು ಬಂದಸಿದ್ಧ ಗದುಗಿನ ವೀರನಾರಾಯಣ ಪದ್ದುಮನಯನೇ 5

***