Showing posts with label ಪರಮ ಪ್ರಿಯ ಸುಬ್ಬರಾಯ venkatanatha govinda dasa stutih. Show all posts
Showing posts with label ಪರಮ ಪ್ರಿಯ ಸುಬ್ಬರಾಯ venkatanatha govinda dasa stutih. Show all posts

Saturday 1 May 2021

ಪರಮ ಪ್ರಿಯ ಸುಬ್ಬರಾಯ ankita venkatanatha govinda dasa stutih

 ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.....

ಪರಮ ಪ್ರಿಯ ಸುಬ್ಬರಾಯ

ದಾಸರ ಪ್ರೀತಿಯ ಕಂದ ।

ಗುರು ಗೋವಿಂದ

ವಿಠಲರಿಗೆ ನಮೋನಮೋ ।

ಹರಿ ವಾಯು ಗುರುಗಳ

ಸ್ತೋತ್ರಪದ ವಿರಚಿಸಿದ ।।

ಗುರುವರ ವಾದಿರಾಜ

ರಾಘವೇಂದ್ರ ಕರುಣಾಪಾತ್ರ ।

ಗುರು ಗೋವಿಂದವಿಠಲಾಂತರ್ಯಾಮಿ

ವೇಂಕಟನಾಥಗೆ ನಮೋ ನಮೋ ।।

****