Showing posts with label ಗುರುರಾಯರ ನಂಬಿದೇ ಶ್ರೀ ರಾಘವೇಂದ್ರ lakshmikanta. Show all posts
Showing posts with label ಗುರುರಾಯರ ನಂಬಿದೇ ಶ್ರೀ ರಾಘವೇಂದ್ರ lakshmikanta. Show all posts

Sunday 1 August 2021

ಗುರುರಾಯರ ನಂಬಿದೇ ಶ್ರೀ ರಾಘವೇಂದ್ರ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ


ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ


ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ

ದಾಶರಥಿಯ ಭಕ್ತ ದೇಶಿಕವರ್ಯರ 1


ಸಂತಾನಸೌಭಾಗ್ಯ ಚಿಂತಿತಾರ್ಥವನೀವ

ಕಂತುಪಿತನ ಪಾದ ಸ್ವಾಂತದಿ ಭಜಿಸುವ 2


ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ

ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3

***