ಗಿರಿರಾಜ ಗಿರಿರಾಜ ಪ
ತರಣಿಶತ ರುಚಿರ ತೇಜ ವೆಂಕಟ ಅ.ಪ.
ತ್ರಿಜಗ ವಿಕರ ಸಮೀರಾಶನ 1
ಪಿನಾಕಿ ನಿಕರವನಾಳ್ವ ಲೋಕೈಕ ಶರಣ್ಯ 2
ನಂಬಿದ ಭಕುತ ಕುಟುಂಬಿಯೆಂಬದಂಬು
ಜಾಂಬಕ ಬಲ್ಲೆ ಕೃಪಾಂಬುಧಿ ಕರುಣಿಸು 3
ಮನಸಿಜಪಿತ ನನ್ನ
ಅನುದಿನ ಮಾಡೋ 4
ಸಟೆಯಲ್ಲೀ ನುಡಿ ದಿಟವೆಂಬುದು ಬುಧ
ಕಟಕ ಜಗನ್ನಾಥ ವಿಠಲ ವಿಹಂಗಪ 5
***
ತರಣಿಶತ ರುಚಿರ ತೇಜ ವೆಂಕಟ ಅ.ಪ.
ತ್ರಿಜಗ ವಿಕರ ಸಮೀರಾಶನ 1
ಪಿನಾಕಿ ನಿಕರವನಾಳ್ವ ಲೋಕೈಕ ಶರಣ್ಯ 2
ನಂಬಿದ ಭಕುತ ಕುಟುಂಬಿಯೆಂಬದಂಬು
ಜಾಂಬಕ ಬಲ್ಲೆ ಕೃಪಾಂಬುಧಿ ಕರುಣಿಸು 3
ಮನಸಿಜಪಿತ ನನ್ನ
ಅನುದಿನ ಮಾಡೋ 4
ಸಟೆಯಲ್ಲೀ ನುಡಿ ದಿಟವೆಂಬುದು ಬುಧ
ಕಟಕ ಜಗನ್ನಾಥ ವಿಠಲ ವಿಹಂಗಪ 5
***