Showing posts with label ಬಾಟ ಪಕಡೋ ಸೀಧಾ ನ ಪಡೆ ತೇಥೆ ಬಾಧಾ mahipati. Show all posts
Showing posts with label ಬಾಟ ಪಕಡೋ ಸೀಧಾ ನ ಪಡೆ ತೇಥೆ ಬಾಧಾ mahipati. Show all posts

Wednesday, 11 December 2019

ಬಾಟ ಪಕಡೋ ಸೀಧಾ ನ ಪಡೆ ತೇಥೆ ಬಾಧಾ ankita mahipati

ಕನ್ನಡನಾಡಿನ ದಾಸಪರಂಪರೆಯಲ್ಲಿ ಇವರ ಕೊಡುಗೆ ವಿಶಿಷ್ಟವಾದುದು. ನಮ್ಮ ನಾಡಿನ ಯಾವ ದಾಸರೂ ಬಳಸದಿದ್ದ ತ್ರಿಭಾಷಾ ಸೂತ್ರವನ್ನು ಆಧರಿಸಿಕೊಂಡು ಕನ್ನಡ-ಮರಾಠಿ-ಉರ್ದು ಭಾಷೆಗಳನ್ನು ತ್ರಿವೇಣಿ ಸಂಗಮದಂತೆ ಏಕತ್ರಗೊಳಿಸಿ ಪದ್ಯವನ್ನು ರಚಿಸಿದ್ದಾರೆ. ಮಾದರಿಗಾಗಿ ಒಂದು ಪದ್ಯವನ್ನು ಇಲ್ಲಿ ಕೊಡಲಾಗಿದೆ.

ರಾಗ-ಕೇದಾರ; ತಾಳ-ಆದಿ


ಬಾಟ ಪಕಡೊ ಸೀದಾ| ನಫಡೇ ತೇಥೆ ಬಾಧಾ|

ಇದುವೆ ಗುರು ನಿಜ ಬೋಧ| ಸ್ವಸುಖ

ಸಮ್ಮತವಾದಾ ||ಪ||


ಬಂದಗೀಕರ್ತಾ ಕರಕೇ ಝೂಟಾ| ತಿಳಿಯದು

ನಿಜ ಘನದಾಟಾ|

ಮರ್ಮನ-ಕಳತಾ ಕರಣೇಖೋಟಾ| ಕೇಳಿ ಶ್ರೀ

ಗುರುವಿಗೆ ನೀಟಾ ||೧||


ಜಾನ ಭೂಜಕರ ಚಲನಾ ಭಾಯಿ | ಲಕ್ಷಲಾವುನೀ

ಗುರು ಪಾಯಿ|

ಇದು ಎಲ್ಲರಿಗೂ ದೋರುದೇನಯ್ಯ| ಹೇ ಸಮರೆs

ವಿರಲಾ ಕೋಯಿ ||೨||


ತಿಳಿದುನೋಡಿ ಶ್ರೀಗುರು ಕೃಪೆಯಿಂದ | ಹುವಾ

ಖುದಾಕಾ ಬಂದಾ|

ಮಹೀಪತಿಗಾಯಿತು ಬಲು ಆನಂದಾ|

ಹರೀಮ್ಹಣಾ ಗೋವಿಂದಾ ||೩||

****

ಕೇದಾರ ರಾಗ ಆದಿತಾಳ

ಬಾಟ ಪಕಡೋ ಸೀಧಾ
ನ ಪಡೆ ತೇಥೆ ಬಾಧಾ
ಇದುವೆ ಗುರು ನಿಜಬೋಧಾ
ಸ್ವಸುಖ ಸಮ್ಮತವಾದಾ ||ಪ||

ಬಂದಗೀ ಕರ್ತಾ ಕರಕೇ ಝೂಟಾ
ತಿಳಿಯದು ನಿಜ ಘನದಾಟಾ
ಮರ್ಮ ನ ಕಳತಾ ಕರಣೀ ಖೋಟಾ
ಕೇಳಿ ಶ್ರೀಗುರುವಿಗೆ ನೀಟಾ ||೧||

ಜಾನ ಬೂಝಕರ ಚಲನಾ ಭಾಯಿ
ಲಕ್ಷ್ಯ ಲಾವುನೀ ಗುರುಪಾಯಿ
ಇದು ಎಲ್ಲರಿಗೆ ದೋರುದೇನಯ್ಯ
ಹೇ ಸಮಝೇ ವಿರಲಾ ಕೋಯೀ ||೨||

ತಿಳಿದು ನೋಡಿ ಶ್ರೀಗುರು ಕೃಪೆಯಿಂದಾ
ಹುವಾ ಖುದಾಕಾ ಬಂದ
ಮಹಿಪತಿಗಾಯಿತು ಬಲು ಆನಂದಾ
ಹರೀಮ್ಹಣಾ ಗೋವಿಂದಾ ||೩||
*******