RAO COLLECTIONS SONGS refer remember refresh render DEVARANAMA
..
ದೈಶಿಕನಾಥ | ಶ್ರೀ ಸುಶೀಲೇಂದ್ರ ಗುರು ಪ
ಚಿತ್ತಜ ಮಾರ್ಗಣ | ಮತ್ತಗಜಾಂಕುಶ
ರಿತ್ತ ಸನ್ಮಂದಿರ ಭೋ 1
ಸದ್ಧರ್ಮಶೀಲ | ಶುದ್ಧಸ್ವಭಾವ
ಮಧ್ವಮತಾಬ್ಧಿ ವಿಭೋ 2
ಶ್ರೀಮನೋವಲ್ಲಭ | ಶಾಮಸುಂದರ ಸು
ಪ್ರೇಮ ಸತ್ವಾತ್ರ ಪ್ರಭೋ3
***