Wednesday 1 September 2021

ದೈಶಿಕನಾಥ ಶ್ರೀ ಸುಶೀಲೇಂದ್ರ ಗುರು ankita shyamasundara susheelendra teertha stutih

 ..

ದೈಶಿಕನಾಥ | ಶ್ರೀ ಸುಶೀಲೇಂದ್ರ ಗುರು ಪ


ಚಿತ್ತಜ ಮಾರ್ಗಣ | ಮತ್ತಗಜಾಂಕುಶ

ರಿತ್ತ ಸನ್ಮಂದಿರ ಭೋ 1


ಸದ್ಧರ್ಮಶೀಲ | ಶುದ್ಧಸ್ವಭಾವ

ಮಧ್ವಮತಾಬ್ಧಿ ವಿಭೋ 2


ಶ್ರೀಮನೋವಲ್ಲಭ | ಶಾಮಸುಂದರ ಸು

ಪ್ರೇಮ ಸತ್ವಾತ್ರ ಪ್ರಭೋ3

***


No comments:

Post a Comment