Showing posts with label ಓಡಿ ಹೋಗುವರೇನೋ ಜಾಣ ಪಾರ್ಥನೋಡಿ ramesha. Show all posts
Showing posts with label ಓಡಿ ಹೋಗುವರೇನೋ ಜಾಣ ಪಾರ್ಥನೋಡಿ ramesha. Show all posts

Sunday, 10 November 2019

ಓಡಿ ಹೋಗುವರೇನೋ ಜಾಣ ಪಾರ್ಥನೋಡಿ ankita ramesha

by ಗಲಗಲಿಅವ್ವನವರು
ಓಡಿ ಹೋಗುವರೇನೋ ಜಾಣ ಪಾರ್ಥನೋಡಿ ಬಲ್ಲೆವೊ ನಿಮ್ಮತ್ರಾಣ ಪ.

ಹೆಣ್ಣುತನದಿ ಒಳಗೆ ಸೇರಿದಿನಮ್ಮ ಕಣ್ಣಿಗೆ ಬೀಳದೆ ಹಾರಿದಿಬಣ್ಣವ ಬಹಳ ಬಹಳ ತೋರಿದಿನಮ್ಮಣ್ಣ ಬಲರಾಮನ ಇದುರಿಗೆ ಬಾರದೆ 1

ಹೊಳೆವು ಎಷ್ಟು ಹೇಳಲೊ ನಿನ್ನಶೌರ್ಯ ತಿಳಿದೀತುಘನಮಹಿಮನಘನಬಳೆಯ ನಿಟ್ಟಿದ್ದು ಮುನ್ನಇಂಥ ಅಳಿಯ ದೊರೆತೆಲ್ಲೊರನ್ನ 2

ಗಂಡಸಲ್ಲವೊ ಇಂಥ ಬಾಳು ನಿನಗೆಗಾಂಡೀವಿಯಾತಕೆ ಹೇಳೊಷÀಂಡನೆಂದರೆ ಇಂಥ ಬಾಳುವೆನಾಚಿಕೊಂಡು ಬರಲಿಲ್ಲೇನೊ ಹೇಳೊ 3

ಬಿಲ್ಲು ಕಂಡರೆ ನಿನಗೆ ಭೀತಿಯೆಒಳ್ಳೆ ಚಲುವೆಯರ ಮ್ಯಾಲೆ ಅತಿ ಪ್ರೀತಿಯೊನಲ್ಲ ಹೀನಳ ಬೆರೆದ ಖ್ಯಾತಿಯೊಅದಕೆ ಇಲ್ಲೆ ಬರಲಿಲ್ಲಿಯೋ ಸೋತು 4

ಏನು ಹೇಳಲಿ ಇಂಥ ನಿಂದ್ಯವನಿನಗೆಮಾನಿನಿಹೆರಳೇನು ಚಂದಧೇನಿಸಿ ನೋಡಲುಕುಂದಹಾಗೆ ತಾನು ರಾಮೇಶ ಅಂದ 5
********