Showing posts with label ಪಾಲಯಮಾಂ ಪರಿಪಾಲಯಮಾಂ ಕೋಲಜತಟ ಮಂತ್ರಾಲಯನಿಲಯ shreekara vittala. Show all posts
Showing posts with label ಪಾಲಯಮಾಂ ಪರಿಪಾಲಯಮಾಂ ಕೋಲಜತಟ ಮಂತ್ರಾಲಯನಿಲಯ shreekara vittala. Show all posts

Monday, 6 September 2021

ಪಾಲಯಮಾಂ ಪರಿಪಾಲಯಮಾಂ ಕೋಲಜತಟ ಮಂತ್ರಾಲಯನಿಲಯ ankita shreekara vittala

 ankita ಶ್ರೀಕರವಿಠಲ  

ರಾಗ: ಮಿಶ್ರಕಾಪಿ ತಾಳ: ತೀನ್/ತ್ರಿ

ಪಾಲಯಮಾಂ ಪರಿಪಾಲಯಮಾಂ

ಕೋಲಜತಟ ಮಂತ್ರಾಲಯನಿಲಯ ಅ.ಪ

ಬಲುಬಳಲಿಸೆ ಖಳ ನರಹರಿ ನಿನ್ನಾ-

ಛಲ ಗೆಲಿಸಿದ ತೆರ ವಲಿಯುತ ಎನ್ನ 1

ಹಿಂದೆ ವ್ಯಾಸರುನೀನೆಂದೆನಿಸಿದೆ ತಂದೆ

ಸಂದೇಹ ಸಲ್ಲದೊ ಬಂಧುರಮಹಿಮ 2

ಇಂದು ಧರಾಮರವಂದ್ಯ ಶ್ರೀಕರವಿಠಲ-

ನೆಂದುಸಾರಿದೆ ಪರ ಕುಂದೆಣಿಸದೆ ತ್ವರ 3

***