RAO COLLECTIONS SONGS refer remember refresh render DEVARANAMA
..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಕರಿರಾಜ ವರದ ಕಾಯೊ ಪ
ವರ ಕರಿರಾಜ ವರದ ಕಾಯೊ
ಮರೆಯದೆ ಎನ್ನ ಕರವ ಪಿಡಿದು 1
ವರಕರಿರಾಜವರದ ಕಾಯೊ
ಶರಣರ ಚರಣ ಸ್ಮರಣೆಯ ಕರುಣಿಸಿ 2
ದೀನವತ್ಸಲ ಸಿರಿ ಪ್ರಾಣನಾಥ ವಿಠ್ಠಲ
ನಿನ್ನಧ್ಯಾನ ಕೊಟ್ಟೆನ್ನ ಕಾಯೊ 3
***