by ಗೋವಿಂದದಾಸ
ಪಾಹಿಪಾರ್ವತೇ | ಪಾಲಿಸೆನ್ನ ಮಾತೇ ಪ
ಪಾಹಿಲೋಕಭರಿತೇ |ಪಾಹಿಸುಗುಣ ಚರಿತೆ ||ಪಾಹಿಸುಂದರ ಖ್ಯಾತೆ |ಪಾಹಿಶಂಭು ಪ್ರೀತೆ 1
ದೇವಿ ನಿನ್ನಪಾದ| ಸೇವೆಮಾಳ್ಪ ಮೋದ- |ನೀವುದೆನಗೆ ಸದಾ | ಮನ್ನಳೆ [?]2
ನಾರದಾದಿವಂದ್ಯೆವಾರಿಜಾ ಸುಗಂಧೆಗೋವಿಂದದಾಸನ | ಪಾಲಿಸಂಬಾದೇವಿ 3
******