Showing posts with label ವಾದಿರಾಜ ಪ್ರತಿವಾದಿ ಗಜೇಂದ್ರ jagannatha vittala vadiraja stutih. Show all posts
Showing posts with label ವಾದಿರಾಜ ಪ್ರತಿವಾದಿ ಗಜೇಂದ್ರ jagannatha vittala vadiraja stutih. Show all posts

Friday, 27 December 2019

ವಾದಿರಾಜ ಪ್ರತಿವಾದಿ ಗಜೇಂದ್ರ ankita jagannatha vittala vadiraja stutih

ವಾದಿರಾಜ ಪ್ರತಿವಾದಿ ಗಜೇಂದ್ರ ಧ
ರಾಧರಾಟ ವಿಬೋಧದಿ ಚಂದ್ರ ||pa||

ಯಮಿವರನೆ ತ್ರಿವಿಕ್ರಮನ ರಥೋತ್ಸವ
ಸಮಯವಿದೆಂದು ಉತ್ಕøಮಣವ ತೊರೆದೆ ||1||

ಬಂದು ಕರೆಯಲು ಪುರಂದರನಾಳ್ಗಳ
ಹಿಂದಟ್ಟಿದೆ ಕರ್ಮಂದಿಗಳರಸ ||2||

ಆರ್ಥಿಗಳಿಗೆ ಪರಮಾರ್ಥ ಕೊಡುವ ಸ
ತ್ತೀರ್ಥ ಪ್ರಬಂಧವ ಕೀರ್ತನೆ ಗೈದೆ ||3||

ಅದ್ವೈತ ಸಮಿಧಿ ಮಧ್ವ ಸುಸಿದ್ಧಾಂ
ತಿಧ್ಮಜಿಂಹದಿ ಪ್ರಧ್ವಂಶಿಸಿದೆ ||4||

ಪಾವನೀಯ ಸುಮತಾವಲಂಬಿಗಳ
ತಾವಕರೆಂದೀವುದು ವರವ ||5||

ಎಲರುಣಿ ಭಯಕಂಜಿಲಿ ನಿಮ್ಮಾಸನ
ಕೆಳಗಿರೆ ಕಂಡದನುಳುಹಿದೆ ಕರುಣಿ ||6||

ಹಯಮುಖ ಪಾದದ್ವಯ ಭಕ್ತಾಗ್ರನೀ
ದಯದಿ ವಿಪ್ರನಿಗೆ ನಯನಗಳಿತ್ತೆ ||7||

ಭಾಗೀರಥಿಯಂತ್ಯೋಗಿ ವರಗುರು
ವಾಗೀಶರ ಕರಾಬ್ಜ ಸಂಭವನೆ ||8||

ನಮಿಪೆ ತ್ವತ್ಪದಕಮಲಗಳಿಗೆಮ
ಧ್ವಮತ ಸರೋರುಹ ದ್ಯುಮಣಿಯೆ ನಿರುತ ||9||

ಗರಮಿಶ್ರಿತ ನರಹರಿ ನೈವೇದ್ಯವ
ನರಿತು ಪೇಳೆ ಉಂಡರಗಿಸಿಕೊಂಡೆ ||10||

ಪೂತಾತ್ಮ ಜಗನ್ನಾಥವಿಠಲನ
ಖ್ಯಾತಿಯ ತುತಿಸುವನಾಥ ಜನಾಪ್ತ 11
******

ಜಗನ್ನಾಥದಾಸರು
ವಾದಿರಾಜ ಪ್ರತಿವಾದಿ ಗಜೇಂದ್ರ ಧ
ರಾಧರಾಟ ವಿಬೋಧದಿ ಚಂದ್ರ ಪ

ಸಮಯವಿದೆಂದು ಉತ್ಕøಮಣವ ತೊರೆದೆ 1
ಬಂದು ಕರೆಯಲು ಪುರಂದರನಾಳ್ಗಳ
ಹಿಂದಟ್ಟಿದೆ ಕರ್ಮಂದಿಗಳರಸ 2

ಆರ್ಥಿಗಳಿಗೆ ಪರಮಾರ್ಥ ಕೊಡುವ ಸ
ತ್ತೀರ್ಥ ಪ್ರಬಂಧವ ಕೀರ್ತನೆ ಗೈದೆ 3

ಅದ್ವೈತ ಸಮಿಧಿ ಮಧ್ವ ಸುಸಿದ್ಧಾಂ
ತಿಧ್ಮಜಿಂಹದಿ ಪ್ರಧ್ವಂಶಿಸಿದೆ 4

ಪಾವನೀಯ ಸುಮತಾವಲಂಬಿಗಳ
ತಾವಕರೆಂದೀವುದು ವರವ 5

ಎಲರುಣಿ ಭಯಕಂಜಿಲಿ ನಿಮ್ಮಾಸನ
ಕೆಳಗಿರೆ ಕಂಡದನುಳುಹಿದೆ ಕರುಣಿ 6

ಹಯಮುಖ ಪಾದದ್ವಯ ಭಕ್ತಾಗ್ರನೀ
ದಯದಿ ವಿಪ್ರನಿಗೆ ನಯನಗಳಿತ್ತೆ 7

ಭಾಗೀರಥಿಯಂತ್ಯೋಗಿ ವರಗುರು
ವಾಗೀಶರ ಕರಾಬ್ಜ ಸಂಭವನೆ 8

ನಮಿಪೆ ತ್ವತ್ಪದಕಮಲಗಳಿಗೆಮ
ಧ್ವಮತ ಸರೋರುಹ ದ್ಯುಮಣಿಯೆ ನಿರುತ 9

ಗರಮಿಶ್ರಿತ ನರಹರಿ ನೈವೇದ್ಯವ
ನರಿತು ಪೇಳೆ ಉಂಡರಗಿಸಿಕೊಂಡೆ 10 

ಪೂತಾತ್ಮ ಜಗನ್ನಾಥವಿಠಲನ
ಖ್ಯಾತಿಯ ತುತಿಸುವನಾಥ ಜನಾಪ್ತ 11

***


Vadiraja prativadi gajendra dha
Radharata vibodhadi chandra ||pa||

Yamivarane trivikramana rathotsava
Samayavidendu utkaømanava torede ||1||

Bandu kareyalu purandaranalgala
Hindattide karmandigalarasa ||2||

Arthigalige paramartha koduva sa
Ttirtha prabandhava kirtane gaide ||3||

Advaita samidhi madhva susiddham
Tidhmajimhadi pradhvamsiside ||4||

Pavaniya sumatavalambigala
Tavakarendivudu varava ||5||

Elaruni Bayakanjili nimmasana
Kelagire kandadanuluhide karuni ||6||

Hayamuka padadvaya baktagrani
Dayadi vipranige nayanagalitte ||7||

Bagirathiyantyogi varaguru
Vagisara karabja sambavane ||8||

Namipe tvatpadakamalagaligema
Dhvamata saroruha dyumaniye niruta ||9||

Garamisrita narahari naivedyava
Naritu pele undaragisikonde ||10||

Putatma jagannathavithalana
Kyatiya tutisuvanatha janapta ||11||
***