Showing posts with label ಯಾತರ ಗರವು ಹೇಳೆ ಮಾತಿನ ramesha. Show all posts
Showing posts with label ಯಾತರ ಗರವು ಹೇಳೆ ಮಾತಿನ ramesha. Show all posts

Saturday, 16 November 2019

ಯಾತರ ಗರವು ಹೇಳೆ ಮಾತಿನ ankita ramesha

by ಗಲಗಲಿಅವ್ವನವರು
ಯಾತರ ಗರವು ಹೇಳೆ ಮಾತಿನ ಜಾಣಿಪ್ರೀತಿಲೆ ಕರೆಯದೆ ನೀತಿ ಬಿಟ್ಟೆನೀನು ಪ.

ಬಾಲೆ ನಿಮ್ಮರಸರು ಭಾಳಗುಣವಂತರುಕಾಲವಿಹಿತವನು ತಿಳಿದು ಇಂದಿವÀ ರಾಕ್ಷಿಕಾಲವಿಹಿತವ ತಿಳಿದು ರಮಿಸುವಾಗಸಾಲದೆಮಾನವಕಳಕೊಂಡೆ ಇಂದಿವರಾಕ್ಷಿ1

ಮಿತ್ರೆ ನಿನ್ನವಗುಣ ಮತ್ತೆ ಐವರು ನೋಡಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಇಂದಿವರಾಕ್ಷಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಮದುವ್ಯಾಗಿಅರ್ಥಿಲೆ ರಮಿಸಿ ಇರುತಾರೆ ಇಂದಿವರಾಕ್ಷಿ 2

ಐವರನ ಠಕ್ಕಿಸಿ ದೈವನÀಂಥವನ ಕೂಡಮೈಮರೆದು ಓಡುವ ಸಮಯದಿ ಇಂದಿವರಾಕ್ಷಿಮೈಮರೆದು ಓಡುವ ಸಮಯದಿ ಭೀಮಸೇನಕೈ ಹಿಡಿದು ಕೆಳಗೆ ಎಳೆದಾನ ಇಂದಿವರಾಕ್ಷಿ 3

ಸೂತ್ರನಾಮಕನ ಮಡದಿ ಸ್ತೋತ್ರಕೆ ಹಿಗ್ಗುವಿವ್ರಾತ್ಯನ ಕೂಡ ರಥೆವೇರಿ ಇಂದಿವರಾಕ್ಷಿವ್ರಾತ್ಯನ ಕೂಡ ರಥವೇರಿ ಹೋಗುವಾಗಯಾತರಮಾನತಿಳಕೊ ಇಂದಿವರಾಕ್ಷಿ4

ಧಡ ಧಡ ರಥವನು ಹೊಡೆದು ಓಡಿಸುವಾಗಸಿಡಿಲೆರಗಿದಂತೆ ಐವರು ಇಂದಿವರಾಕ್ಷಿಸಿಡಿಲೆರಗಿದಂತೆ ಐವರು ನಿನ್ನಕೈಹಿಡಿದೆಳೆದದ್ದು ಮರೆತೆಯೇನ ಇಂದಿವರಾಕ್ಷಿ 5

ವಾಚಾಭಿಮಾನಿಯೆ ಯೋಚಿಸೆ ಮನದೊಳುಆಚೆಲಿದ್ದವರಿಗೆ ಅನುಮಾನ ಇಂದಿವರಾಕ್ಷಿಆಚೆಲಿದ್ದವರಿಗೆ ಅನುಮಾನ ದ್ರೌಪತಿನಾಚಿಕೆ ಎಂದು ಬರಬೇಕ ಇಂದಿವರಾವಕ್ಷಿ 6

ಪಾಂಚಾಲಿ ನಿನ್ನವಗುಣಮಿಂಚಿತ ಜಗದೊಳುಹಂಚಿಕೆÉಹಾಕಿದರೆÉ ಹರವಿಲ್ಲಹಂಚಿಕೆ ಹಾಕಿದರೆ ಹರವಿಲ್ಲ ರಮಿಅರಸುಕಿಂಚಿತ್ತುಮಾನಉಳಿಸಿದ ಇಂದಿವರಾಕ್ಷಿ7
********