RAO COLLECTIONS SONGS refer remember refresh render DEVARANAMA
..
kruti by ವೀರನಾರಾಯಣ Veeranarayana
ಯಾದವಾ ಮಾಧವಾ ಕರುಣಿಸು ಪ
ಮೋದವನೀವ ದೇವ ಅ.ಪ .
ತುಂಬಿದ ಸಭೆಯೊಳಾ ತರುಣಿಯಾ ಪೊರೆದೆಯಾ ನಂಬಿದ ಶರಣರ ಕಾವಾ 1
ಕರೆಯದೆ ವಿದುರನಾ ಮನೆಗೆ ನೀ ಬಂದೆಯಾನಿರುತದಿ ಭಕುತರ ಜೀವಾ 2
ಪ್ರಾರ್ಥಿಸೆ ಗದುಗಿನ ವೀರನಾರಾಯಣಾಪಾರ್ಥನ ಬಂಡಿಯ ಬೋವಾ 3
***