ಪುರಂದರದಾಸರು
ರಾಗ ಕಾಪಿ/ಅಟ್ಟ ತಾಳ
ಹರಿಯೆನ್ನು, ಹರಿಯೆನ್ನು, ಹರಿಯೆನ್ನು ಪ್ರಾಣಿ || ಪಲ್ಲವಿ ||
ಹರಿಯೆನ್ನದಿದ್ದರೆ ನರಹರಿಯಾಣಿ || ಅನು ಪಲ್ಲವಿ ||
ಹೆಂಡಿರು ಮಕ್ಕಳು ಹೆರವರು ಪ್ರಾಣಿ
ಕೊಂಡು ಹೋಗುವಾಗ ಒಬ್ಬರ ಕಾಣಿ || ೧ ||
ದಾನವಿಲ್ಲದೆ ದ್ರವ್ಯ ಗಳಿಸಿದೆ ಪ್ರಾಣಿ
ಪ್ರಾಣ ಹೋಗುವಾಗ ಕಾಣಿ ದುಗ್ಗಾಣಿ || ೨ ||
ನೀರಮೇಲಿನ ಗುಳ್ಳೆ ಸಂಸಾರ ಪ್ರಾಣಿ
ಪುರಂದರವಿಠಲ ಸಾರಿದ ಪ್ರಾಣಿ || ೩ ||
***

pallavi
hariyennu hariyennu hariyennu prANi
anupallavi
hariyennadiddare narahariyANi
caraNam 1
heNDiru makkaLu heravaru prANi koNDu hOguvAga obbara kANi
caraNam 2
dAnavillade draviya gaLiside prANi prANa hOguvAga kANi duggANi
caraNam 3
nIra mElina guLLe samsAra prANi purandara viTTala sArida prANi
***
ಹರಿಯೆನ್ನು ಹರಿಯೆನ್ನು ಹರಿಯೆನ್ನು
ಪ್ರಾಣಿಹರಿಯೆನ್ನದಿದ್ದರೆ ನರಹರಿಯಾಣೆ ಪ.
ಹೆಂಗಸು ಮಕ್ಕಳು ಹೆರವರು ಪ್ರಾಣಿ |ಸಂಗಡ ಬರುವವರೊಬ್ಬರ ಕಾಣೆ 1
ದಾನವಿಲ್ಲದ ದ್ರವ್ಯ ಗಳಿಸದೆ ಪ್ರಾಣಿಪ್ರಾಣ ಹೋಗುವಾಗ ಕಾಣೆ ದುಗ್ಗಾಣೆ 2
ನೀರ ಮೇಲಿನ ಗುಳ್ಳೆ ಸಂಸಾರ ಪ್ರಾಣಿಸಾರಿದ ಪುರಂದರವಿಠಲನ ವಾಣಿ 3
********