Showing posts with label ಮಾಡು ಹರಿಪದ ಧ್ಯಾನ ಮನವೇ gurumahipati. Show all posts
Showing posts with label ಮಾಡು ಹರಿಪದ ಧ್ಯಾನ ಮನವೇ gurumahipati. Show all posts

Wednesday, 1 September 2021

ಮಾಡು ಹರಿಪದ ಧ್ಯಾನ ಮನವೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮಾಡು ಹರಿಪದ ಧ್ಯಾನ ಮನವೇ ಪ 

ಸಕಲೇಂದ್ರಿಗಳ ಚೇಲಿಸಿ ನೋಡುತ | ಪ್ರಕಟದಿ ನಿನ್ನೊಳಗ್ಹಾನೇ ಮನವೇ 1 

ನಾ ನನ್ನದು ಯಂದು ಮೈಯವ ಮರೆದು | ಸ್ವಾನಂದ ಸುಖಗಳೆದೇ ಮನವೇ 2 

ದೃಢ ಭಾವದಿ ಗುರು ಮಹಿಪತಿ ಸ್ವಾಮಿಯ | ವಡಲ್ಹೊಕ್ಕು ಸಾಧಿಸಿ ಜ್ಞಾನ ಮನವೇ 3

***