RAO COLLECTIONS SONGS refer remember refresh render DEVARANAMA
ಏನಾಯಿತೇನಾಯಿತು ಮನವೆ ನಾನೆಂಬುದೇನಾಯಿತು ಪ
ಕರಿಯ ನುಂಗಿದ ಬೆಳವಲಣ್ಣಿನಂತಾಯಿತು 1
ಅಪ್ಪಿನೊಳುಪ್ಪು ಬೆರದಂತಾಯಿತುಮನವೆ 2
ಕಪ್ಪರವ ಸುಟ್ಟರಹಿಟ್ಟಂತಾಯಿತು 3
ಮಹಿಪತಿಯ ಮನವೆ ಕೇಳೆನ್ನಾ ಮನವೆ 4
ಎನ್ನೊಳು ಘನ ಬ್ರಹ್ಮತಾನಾಯಿತು 5
***