by ಪ್ರಸನ್ನವೆಂಕಟದಾಸರು
ಇರಬರಲಿಲ್ಲ ಬಂದರು ಇರಲಿಲ್ಲ ಈಶರೀರ
ಯಮನವಶಹರಿಮೊರೆ ಹೋಗು ನೀಪ.
ಘಟಪಟಗಳಿವು ದಿಟಕೀಟಕ ಹೂವು ಕಪಟನಾಟಕನಪಾದಬಿಟ್ಟು ಕೆಟ್ಟೆಯಲ್ಲೊ1
ನಗುನಗುತಭವಸೊಗಸೆಂದು ಸವಿವೆ ಬಹುತಗೆಬಗೇಸಯ್ಯ ನಿನಗೆ ಭವದ ಭಯ 2
ಶರಣರ ಕಂಡು ಜರಿದರೆ ಕೇಡು ತಂದೆಸಿರಿಪ್ರಸನ್ನವೆಂಕಟ ಅರಸನ್ನ ನಂಬು 3
********