Friday 8 November 2019

ಇರಬರಲಿಲ್ಲ ಬಂದರು ಇರಲಿಲ್ಲ ಈಶರೀರ ankita prasannavenkata

by ಪ್ರಸನ್ನವೆಂಕಟದಾಸರು
ಇರಬರಲಿಲ್ಲ ಬಂದರು ಇರಲಿಲ್ಲ ಈಶರೀರ 
ಯಮನವಶಹರಿಮೊರೆ ಹೋಗು ನೀಪ.

ಘಟಪಟಗಳಿವು ದಿಟಕೀಟಕ ಹೂವು ಕಪಟನಾಟಕನಪಾದಬಿಟ್ಟು ಕೆಟ್ಟೆಯಲ್ಲೊ1

ನಗುನಗುತಭವಸೊಗಸೆಂದು ಸವಿವೆ ಬಹುತಗೆಬಗೇಸಯ್ಯ ನಿನಗೆ ಭವದ ಭಯ 2

ಶರಣರ ಕಂಡು ಜರಿದರೆ ಕೇಡು ತಂದೆಸಿರಿಪ್ರಸನ್ನವೆಂಕಟ ಅರಸನ್ನ ನಂಬು 3
********

No comments:

Post a Comment