by ಗುರುಜಗನ್ನಾಥದಾಸರು
ಸ್ಮರಿಸು ಸ್ಮರಿಸು ಮನವೆ ಹರಿಯಚರಣನೀ ಪ
ದುರಿತತಮೋರಾಶಿ ಹರಸಿ ಸುಖವನು ಸುರಿಸಿ ಭಜಕರ ಪೊರೆವೊಚರಣನೀಅ.ಪ
ಕರುಣಾದಿ ಪೊರೆವ ಸುಪರಣವಾಹನ ಚರಣಾ 1
ಶರಣನ ಪೊರೆಯುವ ಕರಣಪತಿಯಚರಣ2
ದಾತಗುರುಜಗನ್ನಾಥ ವಿಠಲ ನಿಜದೂತರ ಪಾಲಿಪ ನೀತಚರಣ ನೀ 3
******
ಸ್ಮರಿಸು ಸ್ಮರಿಸು ಮನವೆ ಹರಿಯಚರಣನೀ ಪ
ದುರಿತತಮೋರಾಶಿ ಹರಸಿ ಸುಖವನು ಸುರಿಸಿ ಭಜಕರ ಪೊರೆವೊಚರಣನೀಅ.ಪ
ಕರುಣಾದಿ ಪೊರೆವ ಸುಪರಣವಾಹನ ಚರಣಾ 1
ಶರಣನ ಪೊರೆಯುವ ಕರಣಪತಿಯಚರಣ2
ದಾತಗುರುಜಗನ್ನಾಥ ವಿಠಲ ನಿಜದೂತರ ಪಾಲಿಪ ನೀತಚರಣ ನೀ 3
******