RAO COLLECTIONS SONGS refer remember refresh render DEVARANAMA
..
ತ್ವರಿತದಿ ಬಾರೆ ಸಖಿ ಸುನೇತ್ರೆ |
ಹರುಷದಿ ಪೀಠಕೆ ಮಂಗಳಗೀತೆ ಪ
ಮಿನುಗುವ ನಯನಾ ಕನಕಾಭರಣಾ |
ಮಣಿಮುತ್ತಿನ ವನಮಾಲೆಯು ಧರಿಸುತ 1
ರತ್ನದಹಾರ ದಿವ್ಯಾಂಬರದಿ | ಮಿತ್ರಿ
ನೀಶೋಭಿಸುತ ಪೀಠಕೆ ಮುದದಿ 2
ಕೋಮಲೆ ಬಾಲೆ ಸುಶೀಲೆ
ಶಾಮಸುಂದರನ ನಾಮವ ಪಾಡುತ 3
***