RAO COLLECTIONS SONGS refer remember refresh render DEVARANAMA
..
ಹರುಷದಿ ತಾರೆ ಆರುತಿಪುರವೈರಿ ಗೌರೀಶಾ ಧವಳಾಂಗಗೆ ಪ
ಅಶುಭನೇತ್ರ ಶಶಿಧರಗೆ | ವೃಷಭೇಂದ್ರ ಶ್ಯಂದನಗೆಕುಸುಮಬಾಣ ಮದಹರಗೆ ಬಿಸಜಾಕ್ಷಗೆ 1
ಭುಜಗಮಾಲಾ ಖಳಕಾಲಾ | ವಿಜಿತ ಗೋ ಶಂಕರಗೆರಜತ ಶೈಲ ಮಂದಿರಗೆ | ಕಮಲಾಂಬಿಕೆ 2
ಅಮರರಾಜನುತ ಚರಣ ಸುಮಹಿಮ ಶೂಲಧರಾಶಾಮಸುಂದರ ಪ್ರಿಯ ಸಖಗೆÉ ಪ್ರೇಮದಾ ಮಣಿ 3
***