Showing posts with label ಕೊಂಡಭೆಟ್ಟಿ ಭೂಮಂಡಲಾಧೀಶನು ramesha. Show all posts
Showing posts with label ಕೊಂಡಭೆಟ್ಟಿ ಭೂಮಂಡಲಾಧೀಶನು ramesha. Show all posts

Monday, 11 November 2019

ಕೊಂಡಭೆಟ್ಟಿ ಭೂಮಂಡಲಾಧೀಶನು ankita ramesha

by ಗಲಗಲಿಅವ್ವನವರು
ಕೊಂಡಭೆಟ್ಟಿ ಭೂಮಂಡಲಾಧೀಶನು ಪಾಂಡವರ ಉದ್ದಂಢಗಳಿಂದ ಪ.

ಚಂದ್ರನಂತೊಪ್ಪುತ ವಂದಿಸಿ ಐವರುಆನಂದಬಾಷ್ಪಗಳು ದೇವದುಂದುಭಿಆಗ1

ತೋಳ ಭಾಪುರಿಯವರು ಬಹಳೆ ಹಾರಗಳಿಂದವ್ಯಾಳಾಶÀಯನ ಒಪ್ಪ ಹೇಳಲು ವಶವಲ್ಲ 2

ಶ್ರೀಶ ಇವರ ಭೆಟ್ಟಿ ದೇಶದ ಜನ ನೋಡಿಸೂಸು ಮಲ್ಲಿಗೆ ತಮ್ಮ ಆಸೆ ಪೂರೈಸಿಕೊಂಡು 3

ಭೆಟ್ಟಿಯಾದ ಉತ್ಕರ್ಷ ನೋಡಿ ಪುಷ್ಪವೃಷ್ಟಿಯಗರೆದರು ಶ್ರೇಷ್ಠದಸುರರು4

ಅಮ್ಮ ಇವರ ಮ್ಯಾಲೆ ರಮ್ಮಿ ಅರಸನ ಪ್ರೀತಿಬೊಮ್ಮಕಂಡು ಬೆರಗೊಮ್ಮೆ ಬಡುವ5
*******