by ಪ್ರಸನ್ನವೆಂಕಟದಾಸರು
ದಾರೊ ನೀ ಚಿನ್ನ ದಾರೊಕಾರು ರಾತ್ರಿಯೊಳೆಮ್ಮಾಗಾರಕೆ ಬಂದೆ ಪ.
ಇಕ್ಕಿದ ಕದಗಳಿಕ್ಕ್ಯಾವೊ ನಿದ್ರೆಉಕ್ಕೇರಿ ಕಣ್ಣು ಮುಚ್ಚ್ಯಾವೊ ನಮ್ಮತಕ್ಕೈಸಿ ಕೊಂಬುವೆ ನೀ ಕಳ್ಳ ಚಿಕ್ಕಮಕ್ಕಳಾಟವಿದಲ್ಲೊ ಚೆಲುವ 1
ಆಗ ಗೋಪಾಲನಂತಿದ್ದೆ ನೀಬೇಗಚಟುಲರೂಪನಾದೆ ಮತ್ತೀಗೆಮ್ಮ ನಲ್ಲರಂತೈದೆ ಕೋಟಿಪೂಗಣೇರ ಹೋಲುತೈದೆ ನೀ ಹೌದೆ 2
ಸಪ್ಪಳಿಲ್ಲದೆ ಕೂಡು ಕಾಣೊಕೇಳಿಬಪ್ಪರಿನ್ನಾರಾರು ಕಾಣೊ ಪ್ರಾಣಕಪ್ಪವ ನಿನಗಿತ್ತೆ ಇನ್ನು ಕಾಯೊಶ್ರೀಪ್ರಸನ್ವೆಂಕಟ ಜಾಣ ಪ್ರವೀಣ 3
*******