Showing posts with label ಸವಿಸವಿದುಣಬೇಕು ಸುವಿದ್ಯಸಾರದೂಟ mahipati. Show all posts
Showing posts with label ಸವಿಸವಿದುಣಬೇಕು ಸುವಿದ್ಯಸಾರದೂಟ mahipati. Show all posts

Wednesday, 1 September 2021

ಸವಿಸವಿದುಣಬೇಕು ಸುವಿದ್ಯಸಾರದೂಟ ankita mahipati

ಸವಿಸವಿದುಣಬೇಕು ಸುವಿದ್ಯಸಾರದೂಟ ಪ  

ಊಟಕೆ ಬ್ಯಾಸರಿಕಿಲ್ಲ ನೋಟದ ಸವಿಸಾರಾಯದ ಬೆಲ್ಲ ಕೋಟಿಗೊಬ್ಬವನೆ ಬಲ್ಲ ನೀಟಾಗಿದೆಲ್ಲ 1 

ಮಂಡಲದೊಳು ಸವಿಸುಖದಾನಂದ ಕೊಂಡಾಡಲಿಕ್ಕಿದೆ ಬಂದ ಖಂಡಿತ ಭವಬಂಧ 2 

ಸಾರಸ ನಿತ್ಯ ಮಹಿಪತಿಗೆ ಬಲು ಉಲ್ಲಾಸ ಹತ್ತಿಲ್ಯದೆ ಬ್ರಹ್ಮರಸ ವಸ್ತುವದೆ ವಿಲಾಸ 3

***